Ek Love Ya: ಪ್ರೇಮಿಗಳ ದಿನದಂದು ಮೋಡಿ ಮಾಡಲು ಕಾಯುತ್ತಿದ್ದಾರೆ ಪ್ರೇಮ್​-ಅರ್ಜುನ್​ ಜನ್ಯ..!

ನಾಳೆ ಪ್ರೇಮಿಗಳ ದಿನ. ಅಂದು ತಮ್ಮ ವಿಭಿನ್ನ ಪ್ರೇಮಕತೆಯ ಚಿತ್ರ ಏಕಲವ್​ಯಾ ಕಡೆಯಿಂದ ಪ್ರೇಮ್​ ಪ್ರೇಮಿಗಳಿಗೆ ಉಡುಗೊರೆ ನೀಡಲಿದ್ದಾರೆ. ರಾಣಾ ಅಭಿನಯದ ಸಿನಿಮಾಗೆ ಮ್ಯೂಸಿಕ್ ಮಾಂತ್ರಿಕ ಅರ್ಜುನ್​ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. (ಚಿತ್ರಗಳು ಕೃಪೆ: ಪ್ರೇಮ್​ ಇನ್​ಸ್ಟಾಗ್ರಾಂ ಖಾತೆ)

First published: