ಸ್ಟ್ಯಾಂಡಪ್ ಕಾಮಿಡಿಯನ್ ಮುನಾವರ್ ಫರುಕಿ ಅವರು ಲಾಕಪ್ ರಿಯಾಲಿಟಿ ಶೋ ಸೀಸನ್-1 ರ ವಿಜೇತರಾಗಿದ್ದಾರೆ. ಟ್ರೋಫಿ ಹಾಗೂ 20 ಲಕ್ಷ ರೂ.ನಗದು ಬಹುಮಾನವನ್ನೂ ಪಡೆದರು. ಬಿಜೆಪಿ-ಮೋದಿ ವಿರೋಧಿ ಹೇಳಿಕೆಗಳಿಗಾಗಿ ಹೊರಗೆ ಜೈಲುವಾಸ ಅನುಭವಿಸಿ ಕೇಸುಗಳನ್ನು ಎದುರಿಸಿದ ಮುನಾವರ್ ತಮ್ಮ ಕಾಮಿಡಿ ಟೈಮಿಂಗ್ ಮತ್ತು ಅತ್ಯುತ್ತಮ ವ್ಯಕ್ತಿತ್ವದಿಂದ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು.