Vijay Deverakonda: ದೇವರಕೊಂಡ ಅಲ್ಲ ಅನಕೊಂಡ, ವಿಜಯ್ ದುರಹಂಕಾರಿ ಎಂದ ಥಿಯೇಟರ್ ಮಾಲೀಕ

Vijay Deverkonda: ಬಾಲಿವುಡ್ ಬಹಿಷ್ಕರಿಸುವ ಕರೆಗಳ ಮಧ್ಯೆ ಈಗ ಟಾಲಿವುಡ್ ನಟನೂ ಟ್ರೋಲ್ ಆಗಿದ್ದಾರೆ. ವಿಜಯ್ ದೇವರಕೊಂಡ ದುರಹಂಕಾರಿ ಎಂದು ಥಿಯೇಟರ್ ಮಾಲೀಕ ಆರೋಪಿಸಿದ್ದಾರೆ.

First published: