ಅಷ್ಟಕ್ಕೂ ಕಂಗನಾ ಜಾವೇದ್ ಅಖ್ತರ್ ಅವರ ವಿರುದ್ಧ ಮಾಡಿದ್ದ ಆರೋಪವಾದರು ಏನು ಅಂತೀರಾ..? ಹೃತಿಕ್ ರೋಷನ್ ಜೊತೆ ಇದ್ದ ಸಂಬಂಧದ ಬಗ್ಗೆ ಎಲ್ಲೂ ಬಾಯಿಬಿಡದಂತೆ ಮೌನವಹಿಸಬೇಕೆಂದು ಜಾವೇದ್ ಅಖ್ತರ್ ಒತ್ತಡವೇರಿದ್ದರು ಎಂದು ಕಂಗನಾ ಸಂದರ್ಶನದಲ್ಲಿ ಆರೋಪಿಸಿದ್ದರು. ಈ ಆರೋಪ ಸುಳ್ಳು ಎಂದು ಗೀತ ರಚನೆಕಾರ ನ್ಯಾಯಾಲಯದ ಮೆಟ್ಟಿಲೇರಿದ್ದರು.