Shraddha Srinath: ಬಹು ಭಾಷಾ ನಟಿ ಶ್ರದ್ಧಾ ಶ್ರೀನಾಥ್​ಗೆ ಹುಟ್ಟುಹಬ್ಬದ ಸಂಭ್ರಮ

ಶ್ರದ್ಧಾ ಶ್ರೀನಾಥ್ ತುಂಬಾ ಸಹಜವಾಗಿಯೇ ಅಭಿನಯಿಸುತ್ತಾರೆ. ಅವರ ಅಭಿನಯದ ಯಾವುದೇ ಚಿತ್ರಗಳನ್ನ ತೆಗೆದುಕೊಳ್ಳಿ, ಅಲ್ಲಿ ಸಹಜ ನಟನೆ ಎದ್ದು ಕಾಣುತ್ತದೆ.

First published: