ಬಹುಭಾಷಾ ನಟಿ ಅನುಪಮಾ ಪರಮೇಶ್ವರನ್ ಸುಂದರ ಫೋಟೋಗಳು ಅತಿ ಹೆಚ್ಚು ಗಮನ ಸೆಳೆಯುತ್ತವೆ. ಅದೇ ರೀತಿ ಅನುಪಮಾ ಮತ್ತೊಂದು ಫೋಟೋ ಶೂಟ್ ಮಾಡಿಸಿದ್ದಾರೆ. ಈ ಫೋಟೋದಲ್ಲಿ ಅನುಪಮಾ ಸೌಂದರ್ಯ ರಾಶಿನೇ ಕ್ಯಾಪ್ಚರ್ ಆಗಿದೆ.
ಬಹು ಭಾಷಾ ನಟಿ ಅನುಪಮಾ ಪರಮೇಶ್ವರನ್ ಆಗೊಮ್ಮೆ ಈಗೊಮ್ಮೆ ಫೋಟೋ ಶೂಟ್ ಮಾಡಿಸ್ತಾನೇ ಇರ್ತಾರೆ. ಅದೇ ರೀತಿ ಈಗ ಮತ್ತೊಂದು ಫೋಟೋ ಶೂಟ್ ಮಾಡಿಸಿದ್ದಾರೆ. ಈ ಫೋಟೋಗಳಲ್ಲಿ ತುಂಬಾ ಚೆನ್ನಾಗಿಯೇ ಕಾಣಿಸುತ್ತಿದ್ದಾರೆ.
2/ 7
ಅನುಪಮಾ ಪರಮೇಶ್ವರನ್ ಸಿಂಪಲ್ ಆಗಿಯೇ ಇರ್ತಾರೆ. ಪಾತ್ರಗಳು ಅಂತ ಬಂದ್ರೆ ಅದಕ್ಕೆ ತಕ್ಕನಾಗಿಯೇ ಬದಲಾಗುತ್ತಾರೆ.
3/ 7
ಅನುಪಮಾ ಪರಮೇಶ್ವರನ್ ಕೇವಲ ಒಂದೇ ಭಾಷೆಗೆ ಸೀಮಿತವಾಗಿರೋ ನಟಿ ಅಲ್ವೇ ಅಲ್ಲ. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹೀಗೆ ದಕ್ಷಿಣದ ಅಷ್ಟೂ ಭಾಷೆಯಲ್ಲೂ ಅಭಿನಯಿಸಿದ್ದಾರೆ.
4/ 7
ಅನುಪಮಾ ಪರಮೇಶ್ವರನ್ ಕರ್ಲಿ ಹೇರ್ ಲುಕ್ ಸಖತ್ ಆಗಿಯೇ ಇದೆ. ಅದೇ ಲುಕ್ ಅಲ್ಲಿಯೇ ಈಗ ಎಲ್ಲರ ದಿಲ್ ಕದಿಯುತ್ತಿದ್ದಾರೆ.
5/ 7
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರದಲ್ಲಿ ಶೃತಿ ಹೆಸರಿನ ಪಾತ್ರದಲ್ಲಿ ಅನುಪಮಾ ಪರಮೇಶ್ವರನ್ ಅಭಿನಯಿಸಿದ್ದರು.
6/ 7
ಪುನೀತ್ ಅಭಿನಯದ ನಟಸಾರ್ವಭೌಮ ಚಿತ್ರದ ಮೂಲಕವೇ ನಟಿ ಅನುಪಮಾ ಪರಮೇಶ್ವರನ್ ಕನ್ನಡಕ್ಕೆ ಕಾಲಿಟ್ಟಿದ್ದರು.
7/ 7
ಕನ್ನಡದ ನಟಸಾರ್ವಭೌಮ ಚಿತ್ರದಲ್ಲಿ ಅನುಪಮಾ ಸಿಂಪಲ್ ಆಗಿಯೇ ಕಾಣಿಸಿಕೊಂಡ್ರು. ಸಿಂಪಲ್ ಡ್ರೆಸ್ಗಳ ಮೂಲಕವೂ ಅದ್ಭುತವಾಗಿಯೇ ಕಂಡು ಹುಡುಗಿಯರ ಫೇವರಿಟ್ ನಟಿ ಕೂಡ ಆಗಿದ್ದರು.