Anupama Parameswaran: ಚೆಂದದ ನಗು-ಮುಗ್ಧ ರೂಪ! ಅನುಪಮಾ ಸೌಂದರ್ಯಕ್ಕೆ ಸಾಟಿಯೇ ಇಲ್ಲ

ಅನುಪಮಾ ಸಿನಿಮಾ ಜೀವನದಲ್ಲಿ ಎಲ್ಲ ಭಾಷೆಯ ಚಿತ್ರದಲ್ಲೂ ಅಭಿನಯಿಸಿದ್ದಾರೆ. ತೆಲುಗು, ತಮಿಳು, ಕನ್ನಡ, ಮಲೆಯಾಳಂ ಹೀಗೆ ಎಲ್ಲ ಭಾಷೆಯಲ್ಲೂ ಅನುಪಮಾ ಪರಮೇಶ್ವರನ್ ಅಭಿನಯಿಸಿದ್ದಾರೆ. ಆದರೆ ಅದ್ಯಾಕೋ ಈ ಚೆಲುವೆ ಬಾಲಿವುಡ್ ಮಂದಿಯ ಕಣ್ಣಿಗೆ ಇನ್ನೂ ಬಿದ್ದಿಲ್ಲ ನೋಡಿ.

First published:

  • 17

    Anupama Parameswaran: ಚೆಂದದ ನಗು-ಮುಗ್ಧ ರೂಪ! ಅನುಪಮಾ ಸೌಂದರ್ಯಕ್ಕೆ ಸಾಟಿಯೇ ಇಲ್ಲ

    ಮಾಲಿವುಡ್​ನ ಬೆಡಗಿ ಅನುಪಮಾ ಪರಮೇಶ್ವರನ್ ಸೌಂದರ್ಯಕ್ಕೆ ಸೋಲದವರೇ ಇಲ್ಲ. ತೀರಾ ಸಿಂಪಲ್ ಡ್ರೆಸ್ ತೊಟ್ರು ಈ ಹುಡುಗಿ ತುಂಬಾ ಚೆಂದ ಕಾಣ್ತಾರೆ.

    MORE
    GALLERIES

  • 27

    Anupama Parameswaran: ಚೆಂದದ ನಗು-ಮುಗ್ಧ ರೂಪ! ಅನುಪಮಾ ಸೌಂದರ್ಯಕ್ಕೆ ಸಾಟಿಯೇ ಇಲ್ಲ

    ಸಿಂಪಲ್ ಅನಿಸೋ ಸಲ್ವಾರ್ ಕಮೀಜ್ ಧರಿಸಿಕೊಂಡ ಅನುಪಮಾ ಪರಮೇಶ್ವರನ್, ಈಗೊಂದಷ್ಟು ಫೋಟೋ ತೆಗೆಸಿಕೊಂಡಿದ್ದಾರೆ. ಇದರಲ್ಲೂ ಈ ಚೆಲುವೆ ತುಂಬಾ ಚೆಂದ ಕಾಣ್ತಿದ್ದಾರೆ.

    MORE
    GALLERIES

  • 37

    Anupama Parameswaran: ಚೆಂದದ ನಗು-ಮುಗ್ಧ ರೂಪ! ಅನುಪಮಾ ಸೌಂದರ್ಯಕ್ಕೆ ಸಾಟಿಯೇ ಇಲ್ಲ

    ಅನುಪಮಾ ಪರಮೇಶ್ವರನ್ ಸರಳ ಮತ್ತು ಸಹಜ ಸುಂದರಿನೇ ಬಿಡಿ. ಏನೇ ಧರಿಸಿದ್ರೂ ಅಲ್ಲಿ ಅನುಪಮಾ ಪರಮೇಶ್ವನ್ ಸೌಂದರ್ಯ ಸ್ಪೆಷಲ್ ಆಗಿ ಕಾಣುತ್ತೆ.

    MORE
    GALLERIES

  • 47

    Anupama Parameswaran: ಚೆಂದದ ನಗು-ಮುಗ್ಧ ರೂಪ! ಅನುಪಮಾ ಸೌಂದರ್ಯಕ್ಕೆ ಸಾಟಿಯೇ ಇಲ್ಲ

    ಅನುಪಮಾ ಪರಮೇಶ್ವನ್ ನಗುವಿನಲ್ಲೂ ಒಂದು ವಿಶೇಷ ಸೆಳೆತ ಇದೆ. ನೋಟದಲ್ಲೂ ಇನ್ನೇನೋ ಆಕರ್ಷಣೆ ಕಂಡು ಬರುತ್ತದೆ. ಇನ್ನೂ ಕರ್ಲಿ ಹೇರ್ ಲುಕ್ ನಿಜಕ್ಕೂ ವಿಶೇಷ ಅನಿಸುತ್ತದೆ.

    MORE
    GALLERIES

  • 57

    Anupama Parameswaran: ಚೆಂದದ ನಗು-ಮುಗ್ಧ ರೂಪ! ಅನುಪಮಾ ಸೌಂದರ್ಯಕ್ಕೆ ಸಾಟಿಯೇ ಇಲ್ಲ

    ಅನುಪಮಾ ಪರಮೇಶ್ವರನ್ ರೂಪರಾಶಿಗೆ ಮನಸೋಲದ ಹುಡುಗರೇ ಇಲ್ವೇನೋ. ಆದರೆ ಫ್ಯಾನ್ಸ್ ಈ ಬ್ಯೂಟಿಯ ಬೆಡಗಿಗೆ ಬೆರಗಾಗುತ್ತಾರೆ.

    MORE
    GALLERIES

  • 67

    Anupama Parameswaran: ಚೆಂದದ ನಗು-ಮುಗ್ಧ ರೂಪ! ಅನುಪಮಾ ಸೌಂದರ್ಯಕ್ಕೆ ಸಾಟಿಯೇ ಇಲ್ಲ

    ಅನುಪಮಾ ಪರಮೇಶ್ವನ್ ಅದ್ಯಾಕೋ ಮತ್ತೆ ಕನ್ನಡ ಚಿತ್ರಗಳನ್ನ ಒಪ್ಪಿಕೊಳ್ಳಲೇ ಇಲ್ಲ ಬಿಡಿ. ಪವರ್ ಸ್ಟಾರ್ ಪುನೀತ್ ಅಭಿನಯದ ನಟಸಾರ್ವಭೌಮ ಚಿತ್ರ ಆದ್ಮೇಲೆ ಅನುಪಮಾ ಇತ್ತ ಬರೆಲೇ ಇಲ್ಲ. ಯಾಕೋ ಏನೋ?

    MORE
    GALLERIES

  • 77