R Madhavan: ಮ್ಯಾಡಿ ಯಂಗ್ ಲುಕ್​ಗೆ ಫ್ಯಾನ್ಸ್ ಫಿದಾ! ಮಾಧವನ್ ಸಖತ್ ಸ್ಟೈಲಿಷ್

ಕಾಲಿವುಡ್​​ನ ನಾಯಕ ನಟ ಆರ್. ಮಾಧವನ್ ಹೊಸ ರೂಪದಲ್ಲಿ ಕಂಗೊಳಿಸುತ್ತಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಪೇಜ್​​ನಲ್ಲಿ ತಮ್ಮ ಹೊಸ ಲುಕ್​ನ ಫೋಟೋ ಶೇರ್ ಮಾಡಿದ್ದಾರೆ.

First published:

 • 17

  MORE
  GALLERIES

 • 27

  ಬಾಲಿವುಡ್​ನಲ್ಲೂ ಆರ್.​ ಮಾಧವನ್ ಮಿಂಚಿದ್ದಾರೆ. ಕಳೆದ ವರ್ಷ ರಾಕೆಟ್ರಿ ದಿ ನಂಬಿ ಎಫೆಕ್ಟ್ ಹೆಸರಿನ ಚಿತ್ರ ಮಾಡಿ ಗಮನ ಸೆಳೆದರು.

  MORE
  GALLERIES

 • 37

  R Madhavan: ಮ್ಯಾಡಿ ಯಂಗ್ ಲುಕ್​ಗೆ ಫ್ಯಾನ್ಸ್ ಫಿದಾ! ಮಾಧವನ್ ಸಖತ್ ಸ್ಟೈಲಿಷ್

  ಕ್ಲೀನ್​ ಶೇವ್ಡ್ ಲುಕ್​​ನಲ್ಲಿ ಮ್ಯಾಡಿ ಗಮನ ಸೆಳೆಯುತ್ತಿದ್ದಾರೆ. ಈ ಹೊಸ ಲುಕ್ ತಮ್ಮ ಹೊಸ ಚಿತ್ರಕ್ಕೆ ಅಂತ ಹೇಳಿಕೊಂಡಿದ್ದಾರೆ. ಹೊಸ ಲುಕ್ ಹೊಸ ಪ್ರಾಜೆಕ್ಟ್ ಅಂತಲೂ ಬರೆದುಕೊಂಡಿದ್ದಾರೆ.

  MORE
  GALLERIES

 • 47

  R Madhavan: ಮ್ಯಾಡಿ ಯಂಗ್ ಲುಕ್​ಗೆ ಫ್ಯಾನ್ಸ್ ಫಿದಾ! ಮಾಧವನ್ ಸಖತ್ ಸ್ಟೈಲಿಷ್

  ಮಾಧವನ್ ಹೊಸ ರೂಪ ಕಂಡ ಅಭಿಮಾನಿಗಳು ಫುಲ್ ಬೋಲ್ಡ್ ಆಗಿದ್ದಾರೆ. ನ್ಯೂ ಲುಕ್ ಸೂಪರ್ ಅಂತ ಖುಷಿ ಹಂಚಿಕೊಂಡಿದ್ದಾರೆ.

  MORE
  GALLERIES

 • 57

  R Madhavan: ಮ್ಯಾಡಿ ಯಂಗ್ ಲುಕ್​ಗೆ ಫ್ಯಾನ್ಸ್ ಫಿದಾ! ಮಾಧವನ್ ಸಖತ್ ಸ್ಟೈಲಿಷ್

  ಮಾಧವನ್ 50 ಪ್ಲಸ್ ಕಲಾವಿದರ ಲಿಸ್ಟ್​ನಲ್ಲಿಯೇ ಇದ್ದಾರೆ. 54ರ ಹರೆಯದ ಮ್ಯಾಡಿ ಇನ್ನೂ ಯಂಗ್ ಆಗಿಯೇ ಕಾಣಿಸುತ್ತಾರೆ. ಅದೇ ಎನರ್ಜಿ ಕೂಡ ಇನ್ನೂ ಇದೆ ಅಂತಲೇ ಹೇಳಬಹುದೇನೋ.

  MORE
  GALLERIES

 • 67

  R Madhavan: ಮ್ಯಾಡಿ ಯಂಗ್ ಲುಕ್​ಗೆ ಫ್ಯಾನ್ಸ್ ಫಿದಾ! ಮಾಧವನ್ ಸಖತ್ ಸ್ಟೈಲಿಷ್

  ಕನ್ನಡದ ಶಾಂತಿ ಶಾಂತಿ ಶಾಂತಿ ಅನ್ನುವ ಚಿತ್ರದಲ್ಲಿ ಮಾಧವನ್ ಅಭಿನಯಿಸಿದ್ದಾರೆ. 1998 ರಲ್ಲಿ ಈ ಚಿತ್ರ ರಿಲೀಸ್ ಆಗಿತ್ತು.

  MORE
  GALLERIES

 • 77

  R Madhavan: ಮ್ಯಾಡಿ ಯಂಗ್ ಲುಕ್​ಗೆ ಫ್ಯಾನ್ಸ್ ಫಿದಾ! ಮಾಧವನ್ ಸಖತ್ ಸ್ಟೈಲಿಷ್

  ಮಾಧವನ್ ಈಗ ಒಂದಷ್ಟು ಪ್ರಾಜೆಕ್ಟ್​ಗಳನ್ನು ಒಪ್ಪಿದ್ದಾರೆ. ಆ ಸಾಲಿನಲ್ಲಿ ಅಮೃತಿ ಪಂಡಿತ್, ಮಿತ್ರನ್. ಆರ್.​ ಜವಾಹರ್, ಸಿ. ಶಂಕರನ್ ನಾಯರ್ ಚಿತ್ರವನ್ನು ಮಾಧವನ್ ಒಪ್ಪಿದ್ದಾರೆ.

  MORE
  GALLERIES