ನಾನು ಇದನ್ನು ಎಲ್ಲಾ ಧೈರ್ಯಶಾಲಿಗಳಿಗೆ ಅರ್ಪಿಸುತ್ತೇನೆ ಎಂದು ಶಾಲಿನಿ ಅವರ ಪ್ರೊಫೈಲ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ನಟಿ ಶಾಲಿನಿ ಪೋಸ್ಟ್‌ಗಳಿಗೆ ಸಾಕಷ್ಟು ಕಮೆಂಟ್ ಮತ್ತು ಸಾವಿರಾರು ಲೈಕ್‌ಗಳು ಹರಿದು ಬಂದಿದೆ. ವಿಚ್ಛೇದನದ ಎದುರು ಧೈರ್ಯವಾಗಿ ನಿಂತ ಶಾಲಿನಿಯ ಬಗ್ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗಂಡನ ಫೋಟೋ ತುಳಿದಿದ್ದಕ್ಕೆ ನೆಗೆಟಿವ್ ಕಮೆಂಟ್ ಕೂಡ ಬಂದಿದೆ.