Raai Laxmi: ಬ್ಲೂ ಡ್ರೆಸ್​​ನಲ್ಲಿ ಧೋನಿ ಮಾಜಿ ಗರ್ಲ್​ಫ್ರೆಂಡ್ ರಾಯಲ್ ಲುಕ್, ಲಕ್ಷ್ಮಿಗೆ ಮದುವೆ ಪ್ರಪೋಸಲ್

Raai Laxmi Latest Photos: ಬಾಲಿವುಡ್, ದಕ್ಷಿಣ ಸಿನಿ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿದ ನಟಿ ರಾಯ್ ಲಕ್ಷ್ಮಿ, ಚಲನಚಿತ್ರಗಳ ಜೊತೆಗೆ ಸಾಮಾಜಿಕ ಮಾಧ್ಯಮದಲ್ಲಿ ಮತ್ತು ಅಭಿಮಾನಿಗಳ ಜೊತೆ ತುಂಬಾ ಸಕ್ರಿಯರಾಗಿದ್ದಾರೆ. ಅವರು ತಮ್ಮ ಕೆಲವು ಫೋಟೋಗಳು ಮತ್ತು ವೀಡಿಯೊಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಇದೀಗ ಸ್ಟೈಲಿಶ್ ಡ್ರೆಸ್ ನಲ್ಲಿ ನಟಿ ರಾಯಲ್ ಲುಕ್ ನ್ನು ಶೇರ್ ಮಾಡಿದ್ದಾರೆ.

First published: