Mrunal Thakur: ಸೀತಾ ರಾಮಂ ನಟಿಯ ಕ್ಯೂಟ್ ಫೋಟೋಸ್! ಅಬ್ಬಬ್ಬಾ ಎಷ್ಟು ಎಕ್ಸ್​ಪ್ರೆಶನ್ಸ್

Mrunal Thakur: ಮೃಣಾಲ್ ಠಾಕೂರ್ ಹನು ರಾಘವಪುಡಿ ನಿರ್ದೇಶನದ 'ಸೀತಾ ರಾಮ್' ಸಿನಿಮಾದಲ್ಲಿ ದುಲ್ಕರ್ ಸಲ್ಮಾನ್ ಜೊತೆ ನಟಿಸಿ ಈಗ ಫೇಮಸ್ ಆಗಿದ್ದಾರೆ. ಮತ್ತೊಂದು ಪ್ರಮುಖ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಈ ಸಿನಿಮಾದ ಯಶಸ್ಸಿನಿಂದ ಮೃಣಾಲ್ ಠಾಕೂರ್ ಗೆ ಹಲವು ಅವಕಾಶಗಳು ಬರುತ್ತಿವೆ.

First published: