Mrunal Thakur: ಮೃಣಾಲ್​ಗೆ ಮದುವೆ ಪ್ರಪೋಸಲ್! ನಟಿ ಕೊಟ್ಟ ಉತ್ತರ ವೈರಲ್

ಬಹುಭಾಷಾ ನಟಿ ಮೃಣಾಲ್ ಠಾಕೂರ್​ಗೆ ಮದುವೆ ಪ್ರಪೋಸಲ್ ಬಂದಿದೆ. ಸೀತಾ ರಾಮಂ ಸಿನಿಮಾ ಮೂಲಕ ಸಿನಿ ಪ್ರಿಯರಿಂದ ವ್ಯಾಪಕ ಮೆಚ್ಚುಗೆ ಗಳಿಸಿದ ನಟಿ ಈ ಮೂಲಕ ಸುದ್ದಿಯಾಗಿದ್ದಾರೆ.

First published:

  • 18

    Mrunal Thakur: ಮೃಣಾಲ್​ಗೆ ಮದುವೆ ಪ್ರಪೋಸಲ್! ನಟಿ ಕೊಟ್ಟ ಉತ್ತರ ವೈರಲ್

    ನಟಿ ಮೃಣಾಲ್ ಠಾಕೂರ್ ಅವರು ಅಭಿಮಾನಿಯೊಬ್ಬರು ಮದುವೆ ಪ್ರಪೋಸಲ್​ಗೆ ಪ್ರತಿಕ್ರಿಯಿಸಿದ್ದಾರೆ. ಅವರು ಕೊಟ್ಟಿರುವ ಪ್ರತಿಕ್ರಿಯೆ ಎಲ್ಲೆಡೆ ವೈರಲ್ ಆಗಿದೆ.

    MORE
    GALLERIES

  • 28

    Mrunal Thakur: ಮೃಣಾಲ್​ಗೆ ಮದುವೆ ಪ್ರಪೋಸಲ್! ನಟಿ ಕೊಟ್ಟ ಉತ್ತರ ವೈರಲ್

    ಸ್ಲೋ ಮೋಷನ್​ನಲ್ಲಿ ಶೂಟ್ ಮಾಡಿದ್ದ ವಿಡಿಯೋ ಒಂದನ್ನು ಸೀತಾ ರಾಮಂ ನಟಿ ಶೇರ್ ಮಾಡಿದ್ದರು. ಅದರಲ್ಲಿ ನಟಿ ತಮ್ಮ ಆಭರಣ, ಬೇರೆ ಬೇರೆ ಪೋಸ್ ಕೂಡಾ ತೋರಿಸಿದ್ದರು.

    MORE
    GALLERIES

  • 38

    Mrunal Thakur: ಮೃಣಾಲ್​ಗೆ ಮದುವೆ ಪ್ರಪೋಸಲ್! ನಟಿ ಕೊಟ್ಟ ಉತ್ತರ ವೈರಲ್

    ನಟಿ ಕ್ಯಾಮೆರಾ ನೋಡಿ ನಗುವುದನ್ನು ಕೂಡಾ ಕಾಣಬಹುದು. ಇದನ್ನು ಪೋಸ್ಟ್ ಮಾಡಿದ ನಟಿ ಕ್ಯೂಟ್ ಅನಿಸಿತು, ಆಮೇಲೆ ಡಿಲೀಟ್ ಮಾಡಬಹುದು ಎಂದು ಕ್ಯಾಪ್ಶನ್ ಬರೆದಿದ್ದರು.

    MORE
    GALLERIES

  • 48

    Mrunal Thakur: ಮೃಣಾಲ್​ಗೆ ಮದುವೆ ಪ್ರಪೋಸಲ್! ನಟಿ ಕೊಟ್ಟ ಉತ್ತರ ವೈರಲ್

    ಇದಕ್ಕೆ ಕಮೆಂಟ್ ಮಾಡಿದ ಇಶಾ ಗುಪ್ತಾ ಅವರು ಡಿಲೀಟ್ ಮಾಡಬೇಡಿ ಎಂದು ಹೇಳಿದ್ದಾರೆ. ಇದಕ್ಕೆ ಕಮೆಂಟ್ ಮಾಡಿದ ಅಭಿಮಾನಿಯೊಬ್ಬರು ನನ್ನ ಕಡೆಯಿಂದ ಸಂಬಂಧ ಪಕ್ಕಾ ಎಂದಿದ್ದಾರೆ.

    MORE
    GALLERIES

  • 58

    Mrunal Thakur: ಮೃಣಾಲ್​ಗೆ ಮದುವೆ ಪ್ರಪೋಸಲ್! ನಟಿ ಕೊಟ್ಟ ಉತ್ತರ ವೈರಲ್

    ಇದಕ್ಕೆ ಉತ್ತರಿಸಿದ ನಟಿ ನನ್ನ ಕಡೆಯಿಂದ ನೋ ಎಂದು ಹೇಳಿದ್ದಾರೆ. ಇನ್ನೊಬ್ಬ ಅಭಿಮಾನಿ ಕಮೆಂಟ್ ಮಾಡಿ ಅವರು ಸಾಮಾನ್ಯ ವ್ಯಕ್ತಿಯ ರಾಣಿಯಾಗಲು ಸಾಧ್ಯವೇ ಇಲ್ಲ ಎಂದಿದ್ದಾರೆ.

    MORE
    GALLERIES

  • 68

    Mrunal Thakur: ಮೃಣಾಲ್​ಗೆ ಮದುವೆ ಪ್ರಪೋಸಲ್! ನಟಿ ಕೊಟ್ಟ ಉತ್ತರ ವೈರಲ್

    ನೆಟ್ಟಿಗರು ನಟಿಯ ಸೌಂದರ್ಯವನ್ನು ಹೊಗಳಿ ಕಮೆಂಟ್ ಮಾಡಿದ್ದಾರೆ. ನೀವು ನಿಜಕ್ಕೂ ಅದ್ಭುತವಾಗಿದ್ದೀರಿ ಎಂದು ಹೇಳಿ ಹೊಗಳಿದ್ದಾರೆ.

    MORE
    GALLERIES

  • 78

    Mrunal Thakur: ಮೃಣಾಲ್​ಗೆ ಮದುವೆ ಪ್ರಪೋಸಲ್! ನಟಿ ಕೊಟ್ಟ ಉತ್ತರ ವೈರಲ್

    ನಟಿ ಕೊನೆಯ ಬಾರಿ ಸೀತಾ ರಾಮಂ ಸಿನಿಮಾದಲ್ಲಿ ದುಲ್ಕರ್ ಸಲ್ಮಾನ್ ಜೊತೆ ನಟಿಸಿದ್ದರು. ಅಕ್ಷಯ್ ಕುಮಾರ್ ಅವರ ಸೆಲ್ಫೀ ಸಿನಿಮಾದ ಹಾಡಿನಲ್ಲಿಯೂ ಮೃಣಾಲ್ ನಟಿಸಿದ್ದರು.

    MORE
    GALLERIES

  • 88

    Mrunal Thakur: ಮೃಣಾಲ್​ಗೆ ಮದುವೆ ಪ್ರಪೋಸಲ್! ನಟಿ ಕೊಟ್ಟ ಉತ್ತರ ವೈರಲ್

    ನಟಿ ಇಶಾನ್ ಖಟ್ಟರ್ ಜೊತೆ ಪಿಪಾದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಆದಿತ್ಯ ರಾಜ್ ಕಪೂರ್ ಜೊತೆ ಗೂಮ್ರಾದಲ್ಲಿಯೂ ನಟಿಸಲಿದ್ದಾರೆ. ಈ ಸಿನಿಮಾ ಏಪ್ರಿಲ್​7ರಂದು ರಿಲೀಸ್ ಆಗಲಿದೆ. ತಮಿಳಿನಲ್ಲಿ 2019ರಲ್ಲಿ ರಿಲೀಸ್ ಆದ ತಡಂ ಸಿನಿಮಾದ ರಿಮೇಕ್ ಗೂಮ್ರಾ ಆಗಿದೆ.

    MORE
    GALLERIES