Mrunal Thakur: ಅಯ್ಯೋ ಏನಮ್ಮಾ ಅವತಾರ? ಬಿಕಿನಿ ಧರಿಸಿದ ಸೀತಾ ರಾಮಂ ನಟಿ ಟ್ರೋಲ್!

Mrunal Thakur : ಮೃಣಾಲ್ ಠಾಕೂರ್ ಎಂದರೆ ಬಹಳಷ್ಟು ಜನರಿಗೆ ಗೊತ್ತಿಲ್ಲದಿರಬಹುದು. ಆದರೆ ಸೀತಾ ರಾಮಂ ಹೀರೋಯಿನ್ ಎಂದರೆ ಎಲ್ಲರಿಗೂ ಗೊತ್ತು. ದುಲ್ಕರ್ ಅಭಿನಯದ ಸೀತಾ ರಾಮಂ ಆಗಸ್ಟ್ 5, 2022 ರಂದು ಬಿಡುಗಡೆಯಾಯಿತು. ಉತ್ತಮ ಯಶಸ್ಸನ್ನು ಕಂಡಿತು. ಸರಣಿ ಸಿನಿಮಾಗಳ ಮೂಲಕ ಉತ್ತಮ ಪ್ರದರ್ಶನ ನೀಡುತ್ತಿರುವ ಮೃಣಾಲ್ ಅವರ ಕೆಲವು ಫೋಟೋಸ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

First published:

  • 18

    Mrunal Thakur: ಅಯ್ಯೋ ಏನಮ್ಮಾ ಅವತಾರ? ಬಿಕಿನಿ ಧರಿಸಿದ ಸೀತಾ ರಾಮಂ ನಟಿ ಟ್ರೋಲ್!

    ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಮೃಣಾಲ್ ಇತ್ತೀಚೆಗಷ್ಟೇ ಹೊಸ ಕಾರು ಖರೀದಿಸಿದ್ದಾರಂತೆ. ಮೃಣಾಲ್ ಅವರು ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಸೆಡಾನ್ ಐಷಾರಾಮಿ ಕಾರನ್ನು ಖರೀದಿಸಿದ್ದಾರಂತೆ. ಈ ಕಾರನ್ನು ಹೆಚ್ಚಾಗಿ ದೊಡ್ಡ ಉದ್ಯಮಿಗಳು ಖರೀದಿಸುತ್ತಾರೆ. ಇದರ ಮಧ್ಯೆ ಸೀತಾ ರಾಮಂ ಚೆಲುವೆಯ ಫೋಟೋಸ್ ವೈರಲ್ ಆಗಿವೆ.

    MORE
    GALLERIES

  • 28

    Mrunal Thakur: ಅಯ್ಯೋ ಏನಮ್ಮಾ ಅವತಾರ? ಬಿಕಿನಿ ಧರಿಸಿದ ಸೀತಾ ರಾಮಂ ನಟಿ ಟ್ರೋಲ್!

    ಮೃಣಾಲ್ ಠಾಕೂರ್ ಬಿಕಿನಿ ಧರಿಸಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇದನ್ನು ನೋಡಿದ ಪ್ರೇಕ್ಷಕರು ನಿಜಕ್ಕೂ ಶಾಕ್ ಆಗಿದ್ದಾರೆ. ಅಯ್ಯೋ ಇವರೇ ಸೀತಾ ಮಹಾಲಕ್ಷ್ಮಿಯಾ? ಪ್ರಿನ್ಸೆಸ್ ನೂರ್ ಇವರೇನಾ ಅಂತ ಸಪ್ಪೆ ಮೋರೆ ಹಾಕಿದ್ದಾರೆ.

    MORE
    GALLERIES

  • 38

    Mrunal Thakur: ಅಯ್ಯೋ ಏನಮ್ಮಾ ಅವತಾರ? ಬಿಕಿನಿ ಧರಿಸಿದ ಸೀತಾ ರಾಮಂ ನಟಿ ಟ್ರೋಲ್!

    ಸೀತಾ ರಾಮಂ ಸಿನಿಮಾದಲ್ಲಿ ರಾಜಕುಮಾರಿಯಾಗಿ ಕಾಣಿಸಿಕೊಂಡಿದ್ದ ಮೃಣಾಲ್ ಸುಂದರವಾದ ಸೀರೆಗಳು, ದಾವಣಿಗಲ್ಲಿ ಪ್ರೇಕ್ಷಕರ ಮನಸು ಕದ್ದಿದ್ದರು. ಅಕ್ಷರಶಃ ಅವರ ಕಾಸ್ಟ್ಯೂಮ್ ಸಖತ್ ಫೇಮಸ್ ಆಗಿದೆ.

    MORE
    GALLERIES

  • 48

    Mrunal Thakur: ಅಯ್ಯೋ ಏನಮ್ಮಾ ಅವತಾರ? ಬಿಕಿನಿ ಧರಿಸಿದ ಸೀತಾ ರಾಮಂ ನಟಿ ಟ್ರೋಲ್!

    ಆದರೆ ನಟಿ ಈಗ ಬೀಚ್ ವೇರ್, ಬಿಕಿನಿಗಳಲ್ಲಿ ಫೋಟೋಗೆ ಪೋಸ್ ಕೊಡುತ್ತಿರುವುದು ಅವರ ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ. ಆದರೆ ನಟಿಯರು ಬೋಲ್ಡ್ ಫೋಟೋಶೂಟ್ ಮಾಡುವುದು ಹೊಸದೇನಲ್ಲ ಎನ್ನುತ್ತಿದ್ದಾರೆ ಕೆಲವರು.

    MORE
    GALLERIES

  • 58

    Mrunal Thakur: ಅಯ್ಯೋ ಏನಮ್ಮಾ ಅವತಾರ? ಬಿಕಿನಿ ಧರಿಸಿದ ಸೀತಾ ರಾಮಂ ನಟಿ ಟ್ರೋಲ್!

    ಸೀತಾ ರಾಮಂ ನಟಿ ದುಲ್ಕರ್ ಜೊತೆ ನಟಿಸಿ ತಮ್ಮ ಪಾತ್ರದ ಮೂಲಕ ಮಿಂಚಿದರು. ಅವರ ಪಾತ್ರ ಫೇಮಸ್ ಆಯಿತು. ಹಾಗೆಯೇ ಸೀತಾ ಮಹಾಲಕ್ಷ್ಮಿ ಎನ್ನುವ ಸರಳ ಸ್ವಭಾವದ ರಾಜಕುಮಾರಿಯನ್ನು ಎಲ್ಲರೂ ಮೆಚ್ಚಿಕೊಂಡರು.

    MORE
    GALLERIES

  • 68

    Mrunal Thakur: ಅಯ್ಯೋ ಏನಮ್ಮಾ ಅವತಾರ? ಬಿಕಿನಿ ಧರಿಸಿದ ಸೀತಾ ರಾಮಂ ನಟಿ ಟ್ರೋಲ್!

    ಮೃಣಾಲ್ ಅವರನ್ನು ಸೀತಾ ಮಹಾಲಕ್ಷ್ಮಿಯಂತಹ ಪಾತ್ರಗಳಲ್ಲಿ ನೋಡಿದ ಜನರಿಗೆ ಅವರನ್ನು ಬೋಲ್ಡ್ ಆಗಿ ಸ್ವೀಕರಿಸಲು ಕಷ್ಟವಾಗುತ್ತಿದೆ. ಆದರೆ ನಟಿ ತನ್ನ ಫ್ಯಾಷನ್ ಆಯ್ಕೆಗಳಲ್ಲಿ ತುಂಬಾ ಬೋಲ್ಡ್ ಇದ್ದಾರೆ.

    MORE
    GALLERIES

  • 78

    Mrunal Thakur: ಅಯ್ಯೋ ಏನಮ್ಮಾ ಅವತಾರ? ಬಿಕಿನಿ ಧರಿಸಿದ ಸೀತಾ ರಾಮಂ ನಟಿ ಟ್ರೋಲ್!

    ಮೃಣಾಲ್ ಠಾಕೂರ್ ಬಾಲಿವುಡ್ ನಟಿಯಾದರೂ ಅವರ ಅದೃಷ್ಟದ ಬಾಗಿಲು ತೆರೆದಿದ್ದು ಟಾಲಿವುಡ್​ನಲ್ಲಿ. ಒಂದೇ ಒಂದು ಸಿನಿಮಾ ಮೃಣಾಲ್ ಅವರನ್ನು ರಾತ್ರೋ ರಾತ್ರಿ ಸ್ಟಾರ್ ಮಾಡಿದೆ.

    MORE
    GALLERIES

  • 88

    Mrunal Thakur: ಅಯ್ಯೋ ಏನಮ್ಮಾ ಅವತಾರ? ಬಿಕಿನಿ ಧರಿಸಿದ ಸೀತಾ ರಾಮಂ ನಟಿ ಟ್ರೋಲ್!

    ಇದು ದುಲ್ಕರ್ ಅವರಿಗೂ ಫೇಮ್ ತಂದುಕೊಟ್ಟಿತು. ಅದಕ್ಕೂ ಮೊದಲು ಮಹಾನಟಿಯಲ್ಲಿಯೂ ದುಲ್ಕರ್ ನಟಿಸಿ ಸೈ ಎನಿಸಿಕೊಂಡಿದ್ದರು.

    MORE
    GALLERIES