Mrunal Thakur: ಮುದ್ದು ಮುಖದ ಮೃಣಾಲ್, ಸೀತಾ ರಾಮಂ ಚೆಲುವೆಯ ಕೆಲವು ಕ್ಯೂಟ್ ಫೋಟೋಸ್!

Sita Ramam Mrunal Thakur Inside Photos: ನಟಿ ಮೃಣಾಲ್ ಠಾಕೂರ್ ಮತ್ತು ನಟ ದುಲ್ಕರ್ ಸಲ್ಮಾನ್ ಅಭಿನಯದ 'ಸೀತಾ ರಾಮಂ' ಚಿತ್ರವು ದಕ್ಷಿಣ ಸಿನಿ ಇಂಡಸ್ಟ್ರಿಯಲ್ಲಿ ಸಣ್ಣ ಬಜೆಟ್ ಸಿನಿಮಾ. ಆದರೆ ಇದು ಹಿಂದಿಯಲ್ಲೂ ಸಖತ್ ಸೌಂಡ್ ಮಾಡಿದೆ. ಸುಮಾರು 30 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ವಿಶ್ವದಾದ್ಯಂತ 93 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಚಿತ್ರದ ಯಶಸ್ಸಿನ ನಡುವೆ, ಸಿನಿಮಾದಲ್ಲಿ ನಟಿಯ ಇನ್​​ಸ್ಟೈಡ್ ಫೋಟೋಗಳು ವೈರಲ್ ಆಗಿವೆ.

First published: