Mrunal Thakur: ದುಬಾರಿ ಕಾರು ಖರೀದಿಸಿದ ನಟಿ ಮೃಣಾಲ್ ಠಾಕೂರ್! ಬೆಲೆ ಎಷ್ಟು?

Mrunal Thakur: ಸೀತಾ ರಾಮಂ ಸಿನಿಮಾ ಮೂಲಕ ಸೌತ್ ಸಿನಿಮಾ ಇಂಡಸ್ಟಿಯಲ್ಲಿ ಜನಪ್ರಿಯತೆ ಪಡೆದ ಮೃಣಾಲ್ ಠಾಕೂರ್, ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇದೀಗ ನಟಿ ಮೃಣಾಲ್ ಠಾಕೂರ್ ಹೊಸ ದುಬಾರಿ ಕಾರು ಖರೀದಿ ಮಾಡಿದ್ದಾರಂತೆ.

First published:

 • 18

  Mrunal Thakur: ದುಬಾರಿ ಕಾರು ಖರೀದಿಸಿದ ನಟಿ ಮೃಣಾಲ್ ಠಾಕೂರ್! ಬೆಲೆ ಎಷ್ಟು?

  ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ನಟಿ ಮೃಣಾಲ್ ಠಾಕೂರ್​ಗೆ ಸಖತ್ ಡಿಮ್ಯಾಂಡ್ ಕೂಡ ಕ್ರಿಯೇಟ್ ಆಗಿದೆ. ನಟಿ ಇತ್ತೀಚೆಗಷ್ಟೇ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಸೆಡಾನ್ ಐಷಾರಾಮಿ ಕಾರನ್ನು ಖರೀದಿಸಿದ್ದಾರಂತೆ. ಈ ಕಾರನ್ನು ಹೆಚ್ಚಾಗಿ ದೊಡ್ಡ ಉದ್ಯಮಿಗಳು ಖರೀದಿಸುತ್ತಾರೆ. ಫೋಟೋ: Instagram

  MORE
  GALLERIES

 • 28

  Mrunal Thakur: ದುಬಾರಿ ಕಾರು ಖರೀದಿಸಿದ ನಟಿ ಮೃಣಾಲ್ ಠಾಕೂರ್! ಬೆಲೆ ಎಷ್ಟು?

  Mercedes-Benz S-ಕ್ಲಾಸ್​ನಲ್ಲಿ  350d, 400d ಮತ್ತು 450d ಎಂಬ ಮೂರು  ವಿಧಗಳು ಇದೆ. ಮೃಣಾಲ್ S450D ಅನ್ನು ಖರೀದಿಸಿದ್ದಾರೆ. ಆದ್ರೆ ಈ ಕಾರು ಪ್ರಸ್ತುತ ಭಾರತದಲ್ಲಿ ಮಾರಾಟಕ್ಕೆ ಲಭ್ಯವಿಲ್ಲ. ಕಾರು ಅದೇ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿದೆ. Mercedes-Benz S-ಕ್ಲಾಸ್ ಮಾದರಿಯು ರೂ. 1.71 ಕೋಟಿಯಿಂದ 2.17 ಕೋಟಿ ರೂಪಾಯಿ ಇದೆ. ಫೋಟೋ: Instagram

  MORE
  GALLERIES

 • 38

  Mrunal Thakur: ದುಬಾರಿ ಕಾರು ಖರೀದಿಸಿದ ನಟಿ ಮೃಣಾಲ್ ಠಾಕೂರ್! ಬೆಲೆ ಎಷ್ಟು?

  ಸೀತಾರಾಮಂ ಸಿನಿಮಾದ ನಂತರ ಮೃಣಾಲ್ ಠಾಕೂರ್, ನಟ ನಾನಿ ಜೊತೆ ತೆಲುಗು ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ಡಿಸೆಂಬರ್ 21ಕ್ಕೆ ಗ್ರ್ಯಾಂಡ್ ಆಗಿ ರಿಲೀಸ್ ಆಗಲಿದೆ. ಸೀತಾರಾಮಂ ಸಿನಿಮಾ ಬಳಿಕ ನಟಿ ಮೃಣಾಲ್ ಠಾಕೂರ್ ಸಂಭಾವನೆ ಕೂಡ ಹೆಚ್ಚಿಸಿಕೊಂಡಿದ್ದಾರಂತೆ.

  MORE
  GALLERIES

 • 48

  Mrunal Thakur: ದುಬಾರಿ ಕಾರು ಖರೀದಿಸಿದ ನಟಿ ಮೃಣಾಲ್ ಠಾಕೂರ್! ಬೆಲೆ ಎಷ್ಟು?

  ಸೀತಾರಾಮಂ ಸಿನಿಮಾಗೆ ನಟಿ ಮೃಣಾಲ್ ತೆಗೆದುಕೊಂಡಿದ್ದು, ಕೇವಲ ಎರಡು ಕೋಟಿ ರೂಪಾಯಿ. ಆದರೆ ಇದು ಈ ನಟಿಯ ಸಂಭಾವನೆ ಡಬಲ್ ಆಗಿದೆ. ಆಕೆಯ ಕ್ರೇಜ್ ಕೂಡ ಹೆಚ್ಚಿದ್ದು, ನಿರ್ಮಾಪಕರು ಸಹ ನಟಿ ಕೇಳಿದ ಸಂಭಾವನೆಯನ್ನು ನೀಡಲು ಒಪ್ಪಿದ್ದಾರೆ.

  MORE
  GALLERIES

 • 58

  Mrunal Thakur: ದುಬಾರಿ ಕಾರು ಖರೀದಿಸಿದ ನಟಿ ಮೃಣಾಲ್ ಠಾಕೂರ್! ಬೆಲೆ ಎಷ್ಟು?

  ಮೃಣಾಲ್ ಮುಟ್ಟಿದ್ದೆಲ್ಲಾ ಚಿನ್ನವಾಗ್ತಿದೆ. ಈ ನಟಿ ಸದ್ಯ ತೆಲುಗಿನಲ್ಲಿ ಪ್ರತಿ ಚಿತ್ರಕ್ಕೆ 5 ಕೋಟಿ ತೆಗೆದುಕೊಳ್ಳುತ್ತಿದ್ದಾರೆ. ಇದು ದಕ್ಷಿಣದ ಟಾಪ್ ಹೀರೋಯಿನ್ ಗಳಾದ ನಯನತಾರಾ ಮತ್ತು ಸಮಂತಾ ಅವರ ಸಂಭಾವನೆಗಿಂತ ಹೆಚ್ಚಾಗಿದೆ. ಫೋಟೋ: Instagram

  MORE
  GALLERIES

 • 68

  Mrunal Thakur: ದುಬಾರಿ ಕಾರು ಖರೀದಿಸಿದ ನಟಿ ಮೃಣಾಲ್ ಠಾಕೂರ್! ಬೆಲೆ ಎಷ್ಟು?

  ನಟಿ ಮೃಣಾಲ್​ಗೆ ತೆಲುಗಿನಲ್ಲಿ ಮತ್ತೊಂದು ಅವಕಾಶ ಸಿಕ್ಕಿದೆಯಂತೆ. RRR ತರಹದ ಸೂಪರ್ ಹಿಟ್ ಸಿನಿಮಾ ರಾಮ್ ಚರಣ್ ಸದ್ಯ ಶಂಕರ್ ನಿರ್ದೇಶನದ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದ ನಂತರ ರಾಮ್ ಚರಣ್ ಮುಂದಿನ ಸಿನಿಮಾದಲ್ಲಿ ನಾಯಕಿಯಾಗಿ ಮೃಣಾಲ್ ಅವರನ್ನು ಆಯ್ಕೆ ಮಾಡಲಾಗಿದೆಯಂತೆ. ಫೋಟೋ: Instagram

  MORE
  GALLERIES

 • 78

  Mrunal Thakur: ದುಬಾರಿ ಕಾರು ಖರೀದಿಸಿದ ನಟಿ ಮೃಣಾಲ್ ಠಾಕೂರ್! ಬೆಲೆ ಎಷ್ಟು?

  ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಯೂ ಇದೆ. ಇತ್ತೀಚೆಗಷ್ಟೇ ವಿಜಯ್ ದೇವರಕೊಂಡ ಹಾಗೂ ಗೌತಮ್ ತಿನ್ನನೂರಿ ಸಿನಿಮಾದಲ್ಲಿ ಮೃಣಾಲ್​ಗೆ ಅವಕಾಶ ಸಿಕ್ಕಿದೆಯಂತೆ. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಫೋಟೋ : Instagram

  MORE
  GALLERIES

 • 88

  Mrunal Thakur: ದುಬಾರಿ ಕಾರು ಖರೀದಿಸಿದ ನಟಿ ಮೃಣಾಲ್ ಠಾಕೂರ್! ಬೆಲೆ ಎಷ್ಟು?

  ಹಿರಿಯ ನಾಯಕ ನಾಗಾರ್ಜುನ ಸದ್ಯ ಸತತ ಫ್ಲಾಪ್ ಚಿತ್ರಗಳಿಂದ ಸಂಕಷ್ಟದಲ್ಲಿದ್ದಾರೆ. ಅವರಿಗೆ ಒಂದು ಹಿಟ್ ಸಿನಿಮಾದ ಅಗತ್ಯವಿದೆ. ನಾಗಾರ್ಜುನ ಅವರು ತಮ್ಮ ಮುಂದಿನ ಚಿತ್ರವನ್ನು ಬರಹಗಾರ ಬೆಜವಾಡ ಪ್ರಸನ್ನ ಕುಮಾರ್ ಅವರೊಂದಿಗೆ ಮಾಡುತ್ತಿದ್ದಾರೆ. ಈ ಸಿನಿಮಾಗೆ ನಾಯಕಿ ಪಾತ್ರಕ್ಕೆ ಮೃಣಾಲ್ ಠಾಕೂರ್ ಆಯ್ಕೆಯಾಗಿದ್ದಾರಂತೆ.

  MORE
  GALLERIES