Actress Ramya: ರಮ್ಯಾ ನನ್ನ ನೆಚ್ಚಿನ ನಟಿ ಎಂದ್ರು ಪ್ರತಾಪ್ ಸಿಂಹ! ಬಿಜೆಪಿ ಸೇರ್ತಾರಾ ಸ್ಯಾಂಡಲ್​ವುಡ್​ ಕ್ವೀನ್?

ವಿಧಾನಸಭೆ ಚುನಾವಣೆ ಘೋಷಣೆಗೂ ಮುನ್ನವೇ ರಾಜ್ಯ ರಾಜಕೀಯ ರಂಗೇರಿದೆ. ಎಲ್ಲಾ ಪಕ್ಷಗಳು ಎಲೆಕ್ಷನ್​ಗಾಗಿ ಭರ್ಜರಿ ತಯಾರಿ ನಡೆಸಿದೆ. ಅನೇಕ ಘಟಾನುಘಟಿ ನಾಯಕರು ಸಿನಿಮಾ ಸ್ಟಾರ್​ಗಳನ್ನ ಪಕ್ಷಕ್ಕೆ ಸೆಳೆಯಲು ಪ್ಲಾನ್ ಮಾಡ್ತಿದ್ದಾರೆ. ಇದೀಗ ಕಾಂಗ್ರೆಸ್ ನಾಯಕಿ ಹಾಗೂ ನಟಿ ರಮ್ಯಾ ಮೇಲೆ ಸಂಸದೆ ಪ್ರತಾಪ್ ಸಿಂಹ ಕಣ್ಣು ಬಿದ್ದಿದಂತಿದೆ.

First published:

  • 19

    Actress Ramya: ರಮ್ಯಾ ನನ್ನ ನೆಚ್ಚಿನ ನಟಿ ಎಂದ್ರು ಪ್ರತಾಪ್ ಸಿಂಹ! ಬಿಜೆಪಿ ಸೇರ್ತಾರಾ ಸ್ಯಾಂಡಲ್​ವುಡ್​ ಕ್ವೀನ್?

    ಕೆಲ ದಿನಗಳಿಂದ ರಾಜಕೀಯ ಹಾಗೂ ಸಿನಿಮಾ ಇಂಡಸ್ಟ್ರಿಯಿಂದ ದೂರ ಉಳಿದಿದ್ದ ನಟಿ ರಮ್ಯಾ ಇದೀಗ ಎರಡೂ ಕಡೆ ಸಕ್ರಿಯರಾಗಿದ್ದಾರೆ. ಅನೇಕ ಕನ್ನಡ ಚಿತ್ರರಂಗದ ಕಾರ್ಯಕ್ರಮಗಳಲ್ಲಿ ಭಾಗಿಯಾಗ್ತಿರುವ ರಮ್ಯಾ, ರಾಜಕೀಯವಾಗಿಯೂ ಫುಲ್ ಆ್ಯಕ್ಟಿವ್ ಆಗಿದ್ದಾರೆ.

    MORE
    GALLERIES

  • 29

    Actress Ramya: ರಮ್ಯಾ ನನ್ನ ನೆಚ್ಚಿನ ನಟಿ ಎಂದ್ರು ಪ್ರತಾಪ್ ಸಿಂಹ! ಬಿಜೆಪಿ ಸೇರ್ತಾರಾ ಸ್ಯಾಂಡಲ್​ವುಡ್​ ಕ್ವೀನ್?

    ಸಂಸದ ಪ್ರತಾಪ್ ಸಿಂಹ (Pratap Simha) ಅವರು ನಟ, ನಿರ್ದೇಶಕ ರಿಷಬ್ ಶೆಟ್ಟಿ ಮಗಳ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ನಟಿ ರಮ್ಯಾರನ್ನು (Ramya) ಭೇಟಿ ಮಾಡಿದ್ದಾರೆ. ರಮ್ಯಾ ಜೊತೆಗೆ ಫೋಟೋವನ್ನೂ ತೆಗೆಸಿಕೊಂಡಿದ್ದಾರೆ. ಆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಕೂಡ ಮಾಡಿಕೊಂಡಿದ್ದಾರೆ.

    MORE
    GALLERIES

  • 39

    Actress Ramya: ರಮ್ಯಾ ನನ್ನ ನೆಚ್ಚಿನ ನಟಿ ಎಂದ್ರು ಪ್ರತಾಪ್ ಸಿಂಹ! ಬಿಜೆಪಿ ಸೇರ್ತಾರಾ ಸ್ಯಾಂಡಲ್​ವುಡ್​ ಕ್ವೀನ್?

    ರಮ್ಯಾ ಜೊತೆಗಿನ ಫೋಟೋಗಳನ್ನು ಶೇರ್ ಮಾಡಿದ ಪ್ರತಾಪ್ ಸಿಂಹ ರಮ್ಯಾ ನನ್ನ ನೆಚ್ಚಿನ ನಟಿ ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್ ಇದೀಗ ಭಾರೀ ಕುತೂಹಲ ಕೆರಳಿಸಿದೆ. ಈ ಫೋಟೋಗಳಿಗೆ ರೆಕ್ಕೆ-ಪುಕ್ಕ ಬಂದಿದ್ದು, ರಾಜಕೀಯ ಬಣ್ಣ ಬೆರೆಸಲಾಗಿದೆ.

    MORE
    GALLERIES

  • 49

    Actress Ramya: ರಮ್ಯಾ ನನ್ನ ನೆಚ್ಚಿನ ನಟಿ ಎಂದ್ರು ಪ್ರತಾಪ್ ಸಿಂಹ! ಬಿಜೆಪಿ ಸೇರ್ತಾರಾ ಸ್ಯಾಂಡಲ್​ವುಡ್​ ಕ್ವೀನ್?

    ರಮ್ಯಾ ಕೇವಲ ನಟಿ ಮಾತ್ರವಲ್ಲ, ಕಾಂಗ್ರೆಸ್ ಪಕ್ಷ ಸೇರಿ ಸಂಸದೆ ಕೂಡ ಆಗಿದ್ರು. ಅಷ್ಟೇ ಅಲ್ಲದೇ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯ ಹುದ್ದೆಯಲ್ಲಿದ್ದವರು. ಈಗಲೂ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದಾರೆ. ಕೆಲ ಕಾರ್ಯಕ್ರಮಗಳಲ್ಲಿಯೂ ಕಾಣಿಸಿಕೊಳ್ತಾರೆ.

    MORE
    GALLERIES

  • 59

    Actress Ramya: ರಮ್ಯಾ ನನ್ನ ನೆಚ್ಚಿನ ನಟಿ ಎಂದ್ರು ಪ್ರತಾಪ್ ಸಿಂಹ! ಬಿಜೆಪಿ ಸೇರ್ತಾರಾ ಸ್ಯಾಂಡಲ್​ವುಡ್​ ಕ್ವೀನ್?

    ರಾಜ್ಯ ರಾಜಕೀಯಕ್ಕೆ ಕಮ್ ಬ್ಯಾಕ್ ಮಾಡಿದ ಮೇಲೆ ರಮ್ಯಾ, ಕಾಂಗ್ರೆಸ್ ನಾಯಕರ ಜೊತೆ ಅಂತರ ಕಾಯ್ದುಕೊಂಡಿದ್ದಾರೆ. ರಾಹುಲ್ ಗಾಂಧಿ ರಾಜ್ಯಕ್ಕೆ ಭೇಟಿ ಕೊಟ್ಟ ವೇಳೆ ರಮ್ಯಾ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಕಾಂಗ್ರೆಸ್ ಪಾದಯಾತ್ರೆಯಲ್ಲಿ ರಾಹುಲ್ ಜೊತೆ ಹೆಜ್ಜೆ ಹಾಕಿದ್ರು.

    MORE
    GALLERIES

  • 69

  • 79

    ವಿರೋಧಿ ಪಕ್ಷದ ಮಾಜಿ ಸಂಸದೆಯನ್ನು ‘ನನ್ನ ನೆಚ್ಚಿನ ನಟಿ’ ಎಂದು ಕರೆಯುವುದರ ಹಿಂದೆ ಪಕ್ಷಕ್ಕೆ ಸೆಳೆಯುವ ತಂತ್ರವಿದೆ ಎನ್ನಲಾಗ್ತಿದೆ. ಇಬ್ಬರ ಫೋಟೋ ನೋಡಿದ ನೆಟ್ಟಿಗರು ಕೂಡ ಅಶ್ಚರ್ಯಗೊಂಡು ಸಂಸದರಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

    MORE
    GALLERIES

  • 89

    Actress Ramya: ರಮ್ಯಾ ನನ್ನ ನೆಚ್ಚಿನ ನಟಿ ಎಂದ್ರು ಪ್ರತಾಪ್ ಸಿಂಹ! ಬಿಜೆಪಿ ಸೇರ್ತಾರಾ ಸ್ಯಾಂಡಲ್​ವುಡ್​ ಕ್ವೀನ್?

    ಕೆಲವರು ‘ರಮ್ಯಾ ಅವರನ್ನು ಹಲವು ಬಾರಿ ಟೀಕಿಸಿದ್ದೀರಿ. ಈಗ ನೆಚ್ಚಿನ ನಟಿ ಎನ್ನುತ್ತಿರಲ್ಲ ಹೇಗೆ? ಎಂದೂ ಪ್ರಶ್ನೆ ಮಾಡಿದ್ದಾರೆ. ರಮ್ಯಾ ಬಿಜೆಪಿಗೆ ಸೇರ್ಪಡೆಯಾಗುತ್ತಾರಾ? ಎಂದು ಹಲವರು ಕೇಳಿದ್ದೂ ಇದೆ. ಎಲ್ಲದಕ್ಕೂ ಪ್ರತಾಪ್ ಸಿಂಹ ಉತ್ತರಿಸಿದ್ದಾರೆ.

    MORE
    GALLERIES

  • 99

    Actress Ramya: ರಮ್ಯಾ ನನ್ನ ನೆಚ್ಚಿನ ನಟಿ ಎಂದ್ರು ಪ್ರತಾಪ್ ಸಿಂಹ! ಬಿಜೆಪಿ ಸೇರ್ತಾರಾ ಸ್ಯಾಂಡಲ್​ವುಡ್​ ಕ್ವೀನ್?

    ರಮ್ಯಾ ನನ್ನ ನೆಚ್ಚಿನ ನಟಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರನ್ನು ನಟಿಯಾಗಿ ಮೆಚ್ಚಿಕೊಂಡಿದ್ದೇನೆ. ರಾಜಕೀಯವಾಗಿ ಈಗಲೂ ಟೀಕಿಸುವೆ. ರಾಜಕಾರಣ ಬೇರೆ, ಕಲೆ ಬೇರೆ ಎಂದು ಪ್ರತಾಪ್ ಉತ್ತರಿಸಿದ್ದಾರೆ.

    MORE
    GALLERIES