ಇನ್ನು, 6 ತಿಂಗಳಲ್ಲಿ ಸುಮಾರು 50 ಕನ್ನಡ ಚಿತ್ರಗಳು ತೆರೆಕಂಡಿವೆ. ಏಕ್ ಲವ್ ಯಾ, ಬೈ ಟು ಲವ್, ಹೋಮ್ ಮಿನಿಸ್ಟರ್, ಹರಿಕಥೆ ಅಲ್ಲ ಗಿರಿ ಕಥೆ, ಅವತಾರ ಪುರುಷ, ಕ್ರಿಟಿಕಲ್ ಕೀರ್ತನೆಗಳು, ತಲೆದಂಡ ಸೇರಿದಂತೆ ಅನೇಕ ಸಿನಿಮಾಗಳು ತೆರೆಕಂಡಿವೆ. ಆದರೆ ಇವುಗಳಲ್ಲಿ ಕೆಲವುಗಳು ಬಾಕ್ಸ್ ಆಫೀಸ್ನಲ್ಲಿ ಅಷ್ಟಾಗಿ ಸಕ್ಸಸ್ ಕಾಣಲಿಲ್ಲ. ಸಿನಿಮಾಗಳಿಗೆ ಒಳ್ಳೆಯ ವಿಮರ್ಶೆ ಸಿಕ್ಕಿದೆ.