ನಟ ಅಕ್ಷಯ್​ ಕುಮಾರ್​​ ಅಭಿನಯದ ಹೌಸ್​​ಫುಲ್​​ 4 ಚಿತ್ರದ ಫಸ್ಟ್​​ ಲುಕ್​​ ಬಿಡುಗಡೆ

ಬಾಲಿವುಡ್​ ಕಿಲಾಡಿ ಎಂದೇ ಪ್ರಸಿದ್ದಿ ಪಡೆದಿರುವ ನಟ ಅಕ್ಷಯ್​ ಕುಮಾರ್​​ ಬೇರೆ ಬೇರೆ ಆಯಾಮಗಳನ್ನು ಹೊಂದಿರುವ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ಹಾಸ್ಯಮಯ ಸಿನಿಮಾವೊಂದರಲ್ಲಿ ನಟಿಸುತ್ತಿದ್ದು, ಆ ಸಿನಿಮಾದ ಫಸ್ಟ್​​ ಲುಕ್​​ ಬಿಡುಗಡೆಯಾಗಿದೆ. ಈ ಪೋಸ್ಟ್​​ನಲ್ಲಿ ತಮ್ಮ ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿರುವ ಫೋಟೋಗಳನ್ನು ಹಾಕಿದ್ದು, ಈ ಸಿನಿಮಾದ ಟ್ರೈಲರ್​​ ಸೆ.27ರಂದು ಬಿಡುಗಡೆಯಾಗುತ್ತದೆ. ಈ ಸಿನಿಮಾವನ್ನು ಫರ್ಹಾದ್​​ ಸಮ್ಜಿ ನಿರ್ದೇಶನ ಮಾಡುತ್ತಿದ್ದು, ಸಾಜಿದ್​​ ನಾಡಿಯಾಡ್ವಾಲಾ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾ ಅಕ್ಟೋಬರ್​ 26ಕ್ಕೆ ತೆರೆಗೆ ಅಪ್ಪಳಿಸುವ ಸಾಧ್ಯತೆಗಳಿವೆ. 

First published:

  • 111

    ನಟ ಅಕ್ಷಯ್​ ಕುಮಾರ್​​ ಅಭಿನಯದ ಹೌಸ್​​ಫುಲ್​​ 4 ಚಿತ್ರದ ಫಸ್ಟ್​​ ಲುಕ್​​ ಬಿಡುಗಡೆ

    ನಟಿ ಕೃತಿ ಕರಬಂದ

    MORE
    GALLERIES

  • 211

    ನಟ ಅಕ್ಷಯ್​ ಕುಮಾರ್​​ ಅಭಿನಯದ ಹೌಸ್​​ಫುಲ್​​ 4 ಚಿತ್ರದ ಫಸ್ಟ್​​ ಲುಕ್​​ ಬಿಡುಗಡೆ

    ರಾಜ್​​​​ಕುಮಾರಿ ಮೀನಾ ಪಾತ್ರದಲ್ಲಿ ನಟಿ ಕೃತಿ ಕರಬಂದ

    MORE
    GALLERIES

  • 311

    ನಟ ಅಕ್ಷಯ್​ ಕುಮಾರ್​​ ಅಭಿನಯದ ಹೌಸ್​​ಫುಲ್​​ 4 ಚಿತ್ರದ ಫಸ್ಟ್​​ ಲುಕ್​​ ಬಿಡುಗಡೆ

    ಬಾಲಿವುಡ್​​ ನಟಿ ಪೂಜಾ ಹೆಗ್ಡೆ

    MORE
    GALLERIES

  • 411

    ನಟ ಅಕ್ಷಯ್​ ಕುಮಾರ್​​ ಅಭಿನಯದ ಹೌಸ್​​ಫುಲ್​​ 4 ಚಿತ್ರದ ಫಸ್ಟ್​​ ಲುಕ್​​ ಬಿಡುಗಡೆ

    ರಾಜ್​​​ಕುಮಾರಿ ಮಾಲಾ ಪಾತ್ರದಲ್ಲಿ ಬಾಲಿವುಡ್​ ನಟಿ ಪೂಜಾ ಹೆಗ್ಡೆ

    MORE
    GALLERIES

  • 511

    ನಟ ಅಕ್ಷಯ್​ ಕುಮಾರ್​​ ಅಭಿನಯದ ಹೌಸ್​​ಫುಲ್​​ 4 ಚಿತ್ರದ ಫಸ್ಟ್​​ ಲುಕ್​​ ಬಿಡುಗಡೆ

    ನಟಿ ಕೃತಿ ಸೋನಮ್​​

    MORE
    GALLERIES

  • 611

    ನಟ ಅಕ್ಷಯ್​ ಕುಮಾರ್​​ ಅಭಿನಯದ ಹೌಸ್​​ಫುಲ್​​ 4 ಚಿತ್ರದ ಫಸ್ಟ್​​ ಲುಕ್​​ ಬಿಡುಗಡೆ

    ರಾಜ್​​​​ಕುಮಾರ್​ ಮಧು ಪಾತ್ರದಲ್ಲಿ ನಟಿ ಕೃತಿ ಸೋನಮ್​​

    MORE
    GALLERIES

  • 711

    ನಟ ಅಕ್ಷಯ್​ ಕುಮಾರ್​​ ಅಭಿನಯದ ಹೌಸ್​​ಫುಲ್​​ 4 ಚಿತ್ರದ ಫಸ್ಟ್​​ ಲುಕ್​​ ಬಿಡುಗಡೆ

    ಬಾಲಿವುಡ್​​ ನಟ ಬಾಬಿ ಡಿಯೋಲ್​​​​

    MORE
    GALLERIES

  • 811

    ನಟ ಅಕ್ಷಯ್​ ಕುಮಾರ್​​ ಅಭಿನಯದ ಹೌಸ್​​ಫುಲ್​​ 4 ಚಿತ್ರದ ಫಸ್ಟ್​​ ಲುಕ್​​ ಬಿಡುಗಡೆ

    ಅಂಗರಕ್ಷಕ ಧರ್ಮಪುತ್ರನ ಪಾತ್ರದಲ್ಲಿ ಬಾಲಿವುಟ್ ನಟ ಬಾಬಿ ಡಿಯೋಲ್​​​

    MORE
    GALLERIES

  • 911

    ನಟ ಅಕ್ಷಯ್​ ಕುಮಾರ್​​ ಅಭಿನಯದ ಹೌಸ್​​ಫುಲ್​​ 4 ಚಿತ್ರದ ಫಸ್ಟ್​​ ಲುಕ್​​ ಬಿಡುಗಡೆ

    ಬಾಲಿವುಡ್​ ನಟ ರಿತೇಶ್ ದೇಶಮುಖ್​​​

    MORE
    GALLERIES

  • 1011

    ನಟ ಅಕ್ಷಯ್​ ಕುಮಾರ್​​ ಅಭಿನಯದ ಹೌಸ್​​ಫುಲ್​​ 4 ಚಿತ್ರದ ಫಸ್ಟ್​​ ಲುಕ್​​ ಬಿಡುಗಡೆ

    ನರ್ತಕಿ ಬಂಗಡು ಮಹಾರಾಜ್​​​​​​ ಪಾತ್ರದಲ್ಲಿ ಬಾಲಿವುಡ್ ನಟ ರಿತೇಶ್ ದೇಶಮುಖ್​​​

    MORE
    GALLERIES

  • 1111

    ನಟ ಅಕ್ಷಯ್​ ಕುಮಾರ್​​ ಅಭಿನಯದ ಹೌಸ್​​ಫುಲ್​​ 4 ಚಿತ್ರದ ಫಸ್ಟ್​​ ಲುಕ್​​ ಬಿಡುಗಡೆ

    ಬಾಲಿವುಡ್​​ ನಟ ಅಕ್ಷಯ್​​​ ಕುಮಾರ್​​

    MORE
    GALLERIES