Diwali 2020: ಏಕ್ತಾ ಕಪೂರ್​ ಮನೆಯಲ್ಲಿ ದೀಪಾವಳಿ ಪಾರ್ಟಿ: ಹರಿದು ಬಂತು ಸೆಲೆಬ್ರಿಟಿಗಳ ದಂಡು..!

Ekta Kapoor: ಬಾಲಿವುಡ್​ನ ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್​ ಈ ಸಲ ದೀಪಾವಳಿ ಪಾರ್ಟಿ ಮಾಡುವುದಿಲ್ಲ ಎನ್ನತ್ತಲೇ ಧನ್​ತೇರಸ್​ನಂದು ಸೆಲೆಬ್ರಿಟಿಗಳಿಗೆ ಪಾರ್ಟಿ ಕೊಟ್ಟಿದ್ದಾರೆ. ಇಲ್ಲಿವೆ ಏಕ್ತಾ ಕಪೂರ್ ಅವರ ಧನ್​ತೇರಸ್​ ದಿನದ ಪಾರ್ಟಿಯ ಚಿತ್ರಗಳು. (ಚಿತ್ರಗಳು ಕೃಪೆ: ಏಕ್ತ ಕಪೂರ್​ ಇನ್​ಸ್ಟಾಗ್ರಾಂ ಖಾತೆ)

First published: