ಕ್ರಿಸ್ಮಸ್​ ಹಬ್ಬದಂದು ಕಪ್ಪು ಬಣ್ಣದ ಡ್ರೆಸ್​ನಲ್ಲಿ ಮಿಂಚಿದ ಕೆಜಿಎಫ್​ ಬೆಡಗಿ ಮೌನಿ ರಾಯ್​..!

ಬಾಲಿವುಡ್​ನ ಬೋಲ್ಡ್​ ಹಾಗೂ ಕ್ಯೂಟ್​ ನಟಿ ಮೌನಿ ರಾಯ್​ ಸಹ ಕ್ರಿಸ್ಮಸ್​ ಆಚರಿಸಿದ್ದಾರೆ. ಮನೆಯಲ್ಲಿ ಕ್ರಿಸ್ಮಸ್​ ಆಚರಿಸಿದ ಕೆಲವು ಫೋಟೋಗಳನ್ನು ಮೌನಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕಪ್ಪು ಬಣ್ಣದ ತುಂಡುಡುಗೆಯಲ್ಲಿ ಮೌನಿ ಸಖತ್​ ಹಾಟ್​ ಆಗಿ ಕಾಣಿಸುತ್ತಿದ್ದಾರೆ. (ಚಿತ್ರಗಳು ಕೃಪೆ: ಮೌನಿ ರಾಯ್​ ಇನ್​ಸ್ಟಾಗ್ರಾಂ ಖಾತೆ)

First published: