Mouni Roy: ಮಾಲ್ಡೀವ್ಸ್​​ನಲ್ಲಿ ಎಂಜಾಯ್ ಮಾಡ್ತಿದ್ದಾರೆ ಮೌನಿ! ತಿಳಿನೀರಿನಲ್ಲಿ ಜಲಕನ್ಯೆಯಾದ ಕೆಜಿಎಫ್ ಬೆಡಗಿ

ನಟಿ ಮೌನಿ ರಾಯ್ ಮಾಲ್ಡೀವ್ಸ್​ನಲ್ಲಿದ್ದಾರೆ. ಬೀಚ್ ಬೇಬಿಯಾಗಿ ಚಂದದ ಫೋಟೋಸ್ ಶೇರ್ ಮಾಡಿದ ಮೌನಿ ರಾಯ್ ಅದರೊಂದಿಗೆ ಚಂದದ ಕೆಲವು ಮಾತುಗಳನ್ನೂ ಹೇಳಿದ್ದಾರೆ. ನಿಮಗೆ ಏನು ಬೇಕೋ ಅದನ್ನು ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ಮಾಡಿದರೆ ಅದು ಖಂಡಿತ ನಿಮ್ಮ ಕೈ ಸೇರುತ್ತದೆ ಎಂದು ನಟಿ ಬರೆದಿದ್ದಾರೆ.

First published: