Mouni Roy: ಮದುವೆಯಾದ್ರೂ ಕಡಿಮೆಯಾಗಿಲ್ಲ ಮೌನಿ ಖದರ್! ಓ ತುಂಟಿಯೇ, ಗೋರಂಟಿಯೇ ಎಲ್ಲಿರುವೆಯೇ ಎಂದ ಫ್ಯಾನ್ಸ್

Mouni Roy : ಮೌನಿ ರಾಯ್​ ಕಾಲಿಟ್ಟದೇ ಇರುವ ಜಾಗವೇ ಇಲ್ಲ. ಸೀರಿಯಲ್​, ಜಾಹೀರಾತು, ಸಿನಿಮಾ ಎಲ್ಲೆಲ್ಲೂ ಅವರೇ ಮಿಂಚಿದ್ದಾರೆ. ಸದ್ಯ ಮೌನಿ ರಾಯ್​ ಯಾವುದೇ ಸಿನಿಮಾಗಳಲ್ಲಿ ನಟಿಸುತ್ತಿಲ್ಲ.

First published: