Mouni Roy Saree Looks: ಬ್ಲೌಸ್ ಇಲ್ಲದೆ ಸೀರೆ ಉಟ್ಟ ಮೌನಿ ರಾಯ್! ಕೆಜಿಎಫ್ ಸುಂದರಿಯ ಫೋಟೋಸ್ ವೈರಲ್

Mouni Roy: ಮೌನಿ ರಾಯ್ ಎಂದರೆ ಸ್ಪೆಷಲ್ ಕ್ರೇಜ್ ಇದೆ. ಬೆಂಗಾಲಿ ಹುಡುಗಿ ಹಿಂದಿ ಕಿರುತೆರೆಯ ನಂತರ ಬಾಲಿವುಡ್ ನಲ್ಲಿ ಮಿಂಚುತ್ತಿದ್ದಾರೆ. ಚಿಕ್ಕ ಚಿಕ್ಕ ರೋಲ್ ತೆಗೆದುಕೊಂಡರೂ ಮೌನಿ ಎಂದೂ ಸಿನಿ ರಸಿಕರನ್ನು ನಿರಾಸೆಗೊಳಿಸಿಲ್ಲ ಎನ್ನುವುದು ಗಮನಿಸಬೇಕಾದ ವಿಚಾರ. ಈಗ ಕೆಜಿಎಫ್ ಚೆಲುವೆ ಫೋಟೋಶೂಟ್ ಮಾಡಿಸಿಕೊಂಡಿದ್ದು ಫೋಟೋಸ್ ವೈರಲ್ ಆಗಿವೆ.

First published: