Mouni Roy: ಕೆಜಿಎಫ್ ಚೆಲುವೆಯ ಬೋಲ್ಡ್ ಲುಕ್! ಪತಿ ಸೂರಜ್ ಏನಂದ್ರು?

ಮೌನಿ ರಾಯ್ ಅವರ ಸೌಂದರ್ಯದ ಬಗ್ಗೆ ಹೇಳಬೇಕಾಗಿಲ್ಲ. ಮೌನಿ ತನ್ನ ಫೋಟೋಗಳನ್ನು ಹಂಚಿಕೊಂಡಾಗಲೆಲ್ಲಾ ಅವರ ಅಭಿಮಾನಿಗಳು ನಟಿಯ ಫೋಟೋ ಮೇಲೆ ಪ್ರೀತಿಯನ್ನು ತೋರಿಸುತ್ತಾರೆ. ಮತ್ತೊಮ್ಮೆ ಮೌನಿಯ ಇತ್ತೀಚಿನ ಚಿತ್ರಗಳು ವೈರಲ್ ಆಗುತ್ತಿವೆ.

First published: