Mouni Roy: ಕಣ್ಣಲ್ಲೇ ಮಾತನಾಡುವ ಕೆಜಿಎಫ್ ಬೆಡಗಿ ಮೌನಿ ರಾಯ್..!
Mouni Roy Latest Photos: ಮಾಡಿದ್ದು ಬೆರಳೆಣಿಕೆ ಸಿನಿಮಾಗಳಾದರೂ ಪ್ಲಾಸ್ಟಿಕ್ ಸರ್ಜರಿ ಸುದ್ದಿಯಿಂದಾಗಿ ಸಾಕಷ್ಟು ಸಲ ಚರ್ಚೆಯ ವಿಷಯವಾಗಿದ್ದರು ಮೌನಿ. ಇನ್ನು ಸಿನಿಮಾಗಿಂತ ಹೆಚ್ಚಾಗಿ ಬೋಲ್ಡ್ ಹಾಗೂ ಹಾಟ್ ಫೋಟೋಶೂಟ್ಗಳಿಂದ ಸದ್ದು ಮಾಡುವ ಮೌನಿ, ಈಗ ಒಂದರ ಹಿಂದೆ ಒಂದಂತರ ಫೋಟೋಶೂಟ್ಗಳಲ್ಲಿ ಬ್ಯುಸಿಯಾಗಿದ್ದಾರೆ. ಇಲ್ಲಿವೆ ಅವರ ಲೆಟೆಸ್ಟ್ ಫೋಟೋಶೂಟ್ನ ಚಿತ್ರಗಳು. (ಚಿತ್ರಗಳು ಕೃಪೆ: ಮೌನಿ ರಾಯ್ ಇನ್ಸ್ಟಾಗ್ರಾಂ ಖಾತೆ)