Mouni Roy: ಬಾಡಿಕಾನ್ ಡ್ರೆಸ್​ನಲ್ಲಿ ಮೌನಿ ಲುಕ್! ನೀವೇನೂ ತಿನ್ನಲ್ವಾ ಎಂದ ನೆಟ್ಟಿಗರು

ನಟಿ ಮೌನಿ ರಾಯ್ ಫಿಟ್ನೆಸ್ ಬಗ್ಗೆ ಸಿಕ್ಕಾಪಟ್ಟೆ ಕ್ರೇಜಿ. ಅವರು ಮದುವೆಯಾದ ಮೇಲೂ ಫಿಟ್ನೆಸ್ ಕಡೆಗಣಿಸಿಲ್ಲ. ಬಾಡಿಕಾನ್ ಡ್ರೆಸ್​ನಲ್ಲಿ ಸಖತ್ ಕ್ಯೂಟ್ ಆಗಿ ಕಾಣಿಸಿದ್ದಾರೆ. ಆದರೂ ನೆಟ್ಟಿಗರು ನಟಿಯ ಲುಕ್ ನೋಡಿ ಬಾಡಿ ಶೇಮಿಂಗ್ ಮಾಡಿದ್ದಾರೆ.

First published:

 • 110

  Mouni Roy: ಬಾಡಿಕಾನ್ ಡ್ರೆಸ್​ನಲ್ಲಿ ಮೌನಿ ಲುಕ್! ನೀವೇನೂ ತಿನ್ನಲ್ವಾ ಎಂದ ನೆಟ್ಟಿಗರು

  ಬಾಲಿವುಡ್ ನಟಿ ಮೌನಿ ರಾಯ್ ಸೂಪರ್ ಕ್ಯೂಟ್ ಆಗಿ ವೈಟ್ ಕಲರ್ ಬಾಡಿಕಾನ್ ಡ್ರೆಸ್​ನಲ್ಲಿ ಪೋಸ್ ಕೊಟ್ಟಿದ್ದಾರೆ. ನಟಿ ಬಾಡಿ ಫಿಟ್ನೆಸ್ ಇದರಲ್ಲಿ ರಿವೀಲ್ ಆಗಿದೆ.

  MORE
  GALLERIES

 • 210

  Mouni Roy: ಬಾಡಿಕಾನ್ ಡ್ರೆಸ್​ನಲ್ಲಿ ಮೌನಿ ಲುಕ್! ನೀವೇನೂ ತಿನ್ನಲ್ವಾ ಎಂದ ನೆಟ್ಟಿಗರು

  ಆರೆಂಜ್ ಕಲರ್ ಬಾಡಿಕಾನ್ ಡ್ರೆಸ್​ನಲ್ಲಿ ನಟಿಯ ಲುಕ್ ಹೀಗಿತ್ತು. ಮೌನಿ ರಾಯ್ ಕೆಜಿಎಫ್ ಹಿಂದಿ ಸಿನಿಮಾದಲ್ಲಿ ಡ್ಯಾನ್ಸ್ ಮೂಲಕ ಪ್ರೇಕ್ಷಕರ ಮನಸು ಗೆದ್ದಿದ್ದರು.

  MORE
  GALLERIES

 • 310

  Mouni Roy: ಬಾಡಿಕಾನ್ ಡ್ರೆಸ್​ನಲ್ಲಿ ಮೌನಿ ಲುಕ್! ನೀವೇನೂ ತಿನ್ನಲ್ವಾ ಎಂದ ನೆಟ್ಟಿಗರು

  ನಟಿ ಡಿಸೈನರ್ ಬಾಡಿಕಾನ್​ ಡ್ರೆಸ್​ನಲ್ಲಿ ಇನ್ ಡೋರ್ ಫೋಟೋಶೂಟ್ ಮಾಡಿಸಿಕೊಂಡಾಗ ಹೀಗಿತ್ತು ಅವರ ಲುಕ್. ಇದಕ್ಕೆ ಸಿಂಪಲ್ ಮೇಕಪ್ ಮಾಡಿಕೊಂಡಿದ್ದರು.

  MORE
  GALLERIES

 • 410

  Mouni Roy: ಬಾಡಿಕಾನ್ ಡ್ರೆಸ್​ನಲ್ಲಿ ಮೌನಿ ಲುಕ್! ನೀವೇನೂ ತಿನ್ನಲ್ವಾ ಎಂದ ನೆಟ್ಟಿಗರು

  ಡಾರ್ಕ್ ಬ್ಲೂ ಶಿಮ್ಮರಿ ಡ್ರೆಸ್​ನಲ್ಲಿ ಪೋಸ್ ಕೊಟ್ಟ ನಟಿ ಇಲ್ಲಿಯೂ ತಮ್ಮ ಮೇಕಪ್ ಸಿಂಪಲ್ ಆಗಿಟ್ಟುಕೊಂಡಿದ್ದಾರೆ. ಆದರೆ ಆಕರ್ಷಕವಾಗಿ ಕಾಣಿಸಿದ್ದು ನಟಿಯ ಐ ಮೇಕಪ್.

  MORE
  GALLERIES

 • 510

  Mouni Roy: ಬಾಡಿಕಾನ್ ಡ್ರೆಸ್​ನಲ್ಲಿ ಮೌನಿ ಲುಕ್! ನೀವೇನೂ ತಿನ್ನಲ್ವಾ ಎಂದ ನೆಟ್ಟಿಗರು

  ಫೇರ್ ಬ್ಯೂಟಿಯಾಗಿರುವ ಮೌನಿ ರಾಯ್ ಬ್ಲ್ಯಾಕ್ ಬಾಡಿಕಾನ್ ಡ್ರೆಸ್​ನಲ್ಲಿ ಮತ್ತಷ್ಟು ಸುಂದರವಾಗಿ ಕಾಣುತ್ತಾರೆ. ಇದರಲ್ಲಿ ನಟಿಯ ಸ್ಲಿಮ್ ಬ್ಯೂಟಿ ರಿವೀಲ್ ಆಗಿದೆ.

  MORE
  GALLERIES

 • 610

  Mouni Roy: ಬಾಡಿಕಾನ್ ಡ್ರೆಸ್​ನಲ್ಲಿ ಮೌನಿ ಲುಕ್! ನೀವೇನೂ ತಿನ್ನಲ್ವಾ ಎಂದ ನೆಟ್ಟಿಗರು

  ನಟಿ ಸ್ಟೈಲಿಷ್ ಬಾಡಿಕಾನ್ ಡ್ರೆಸ್ ಧರಿಸಿ ಪೋಸ್ ಕೊಟ್ಟರೂ ನೆಟ್ಟಿಗರು ಮಾತ್ರ ನಟಿಗೆ ಬಾಡಿ ಶೇಮಿಂಗ್ ಮಾಡಿದ್ದಾರೆ. ನಿಮಗೆ ತಿನ್ನೋಕೆ ಏನೂ ಇಲ್ವಾ ಎಂದು ಕಾಲೆಳೆದಿದ್ದಾರೆ.

  MORE
  GALLERIES

 • 710

  Mouni Roy: ಬಾಡಿಕಾನ್ ಡ್ರೆಸ್​ನಲ್ಲಿ ಮೌನಿ ಲುಕ್! ನೀವೇನೂ ತಿನ್ನಲ್ವಾ ಎಂದ ನೆಟ್ಟಿಗರು

  ದುಬೈ ಉದ್ಯಮಿಯನ್ನು ಮದುವೆಯಾಗಿರುವ ಮೌನಿ ರಾಯ್ ಫಿಟ್ನೆಸ್ ಬಗ್ಗೆ ವಿಪರೀತ ಕಾಳಜಿ ವಹಿಸುತ್ತಾರೆ. ಈಗ ಬಾಲಿವುಡ್​ನಲ್ಲಿ ಉತ್ತಮ ಅವಕಾಶಗಳನ್ನು ಪಡೆಯುತ್ತಿದ್ದಾರೆ.

  MORE
  GALLERIES

 • 810

  Mouni Roy: ಬಾಡಿಕಾನ್ ಡ್ರೆಸ್​ನಲ್ಲಿ ಮೌನಿ ಲುಕ್! ನೀವೇನೂ ತಿನ್ನಲ್ವಾ ಎಂದ ನೆಟ್ಟಿಗರು

  ವೈಟ್ ಕಲರ್ ಬಾಡಿಕಾನ್ ಡ್ರೆಸ್​ನಲ್ಲಿ ನಟಿ ಸಮುದ್ರದ ಮಧ್ಯೆ ಸಖತ್ ಕ್ಯೂಟ್ ಆಗಿ ಕಾಣಿಸಿದ್ದಾರೆ. ಬ್ಲಾಕ್ ಸನ್​ಗ್ಲಾಸ್ ಧರಿಸಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

  MORE
  GALLERIES

 • 910

  Mouni Roy: ಬಾಡಿಕಾನ್ ಡ್ರೆಸ್​ನಲ್ಲಿ ಮೌನಿ ಲುಕ್! ನೀವೇನೂ ತಿನ್ನಲ್ವಾ ಎಂದ ನೆಟ್ಟಿಗರು

  ನಾಗಿನ್ ಧಾರವಾಹಿಗಳ ಮೂಲಕ ಖ್ಯಾತಿ ಪಡೆದ ಮೌನಿ ರಾಯ್ ಹಿಂದಿ ಕಿರುತೆರೆ ನಟಿ. ಆರಂಭದಲ್ಲಿ ಸೀರಿಯಲ್​ನಲ್ಲಿ ಮಿಂಚಿ ನಂತರ ಸಿನಿಮಾಗಳಲ್ಲಿ ನಟಿಸಿದ್ದಾರೆ.

  MORE
  GALLERIES

 • 1010

  Mouni Roy: ಬಾಡಿಕಾನ್ ಡ್ರೆಸ್​ನಲ್ಲಿ ಮೌನಿ ಲುಕ್! ನೀವೇನೂ ತಿನ್ನಲ್ವಾ ಎಂದ ನೆಟ್ಟಿಗರು

  ನೋರಾ ಫತೇಹಿ ಬರುವ ಮುನ್ನ ಮೌನಿ ರಾಯ್ ಅವರ ಡ್ಯಾನ್ಸ್ ಸಖತ್ ಫೇಮಸ್ ಆಗಿತ್ತು. ಈಗಲೂ ನಟಿ ಐಟಂ ಸಾಂಗ್​ಗಳಿಗೆ ಹೆಚ್ಚಿನ ಅವಕಾಶ ಪಡೆಯುತ್ತಾರೆ.

  MORE
  GALLERIES