Mouni Roy: ಜಿಟಿ ಜಿಟಿ ಮಳೆಯಲ್ಲಿ ಟೆಂಪ್ರೆಚರ್​ ಏರಿಸಿದ ಮೌನಿ! ಯಾರದ್ರೂ ಸ್ವಲ್ಪ ನೀರು ಕೊಡಿ ಅಂದ ಪಡ್ಡೆ ಹೈಕ್ಳು

Mouni Roy : ಜಿಟಿ ಜಿಟಿ ಮಳೆ ಬೀಳುತ್ತಿರುವ ಸಮಯದಲ್ಲಿ ಮೌನಿ ರಾಯ್​ ಹಾಟ್​ ಪೋಸ್​ ನೀಡಿದ್ದಾರೆ. ಈ ಫೋಟೋ ಕಂಡು ಪಡ್ಡೆ ಹೈಕ್ಲು ಕ್ಲೀನ್ ಬೋಲ್ಡ್​ ಆಗಿದ್ದಾರೆ.

First published: