Mouni Roy: ಗೋವಾದಲ್ಲಿ ಗರ್ಲ್ಸ್​ ಗ್ಯಾಂಗ್​ ಜೊತೆ ಕೆಜಿಎಫ್​ ಬೆಡಗಿಯ ಮಸ್ತ್​ ಬ್ಯಾಚುಲರೆಟ್​​ ಪಾರ್ಟಿ!

Mouni Roy Bachelorette Party: ಮೌನಿ ರಾಯ್​ ಸ್ನೇಹಿತೆ ಆಶ್ಕಾ ಗೊರಾಡಿಯಾ ಅವರು ಹಂಚಿಕೊಂಡ ಇತ್ತೀಚಿನ ಫೋಟೋಗಳ ಪ್ರಕಾರ, ಅವರು ಗೋವಾದಲ್ಲಿ(Goa) ತಮ್ಮ ಹುಡುಗಿಯರೊಂದಿಗೆ ತಮ್ಮ ಬ್ಯಾಚುರಲೆಟ್ ಪಾರ್ಟಿಯನ್ನು(Bachelorette Party) ಎಂಜಾಯ್ ಮಾಡಿದ್ದಾರೆ.

First published: