Mouni Roy: ಶಿಲಾ ಬಾಲಿಕೆಯಂತೆ ಪೋಸ್​ ಕೊಟ್ಟ ಕೆಜಿಎಫ್​ ಹುಡುಗಿ ಮೌನಿ ರಾಯ್​..!

Mouni Roy: ನಾಗಿನ್​ ಧಾರಾವಾಹಿಯಿಂದ ಖ್ಯಾತಿಗೆ ಬಂದ ನಟಿ ಮೌನಿ ರಾಯ್​ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಅಕ್ಷಯ್​ ಕುಮಾರ್ ಜತೆ ಗೋಲ್ಡ್​ ಚಿತ್ರದಲ್ಲಿ ತೆರೆ ಹಂಚಿಕೊಂಡಿರುವ ಮೌನಿ ಈಗ ಶಿಲಾಬಾಲಿಕೆಯಂತೆ ಫೋಟೋಶೂಟ್​ ಒಂದಕ್ಕೆ ಪೋಸ್​ ಕೊಟ್ಟಿದ್ದಾರೆ. (ಚಿತ್ರಗಳು ಕೃಪೆ: ಮೌನಿ ರಾಯ್​ ಇನ್​ಸ್ಟಾಗ್ರಾಂ ಖಾತೆ)

First published: