Mothers Day 2023: ಮದರ್ಸ್ ಡೇ ಸ್ಪೆಷಲ್, ಇವ್ರು ಬಾಲಿವುಡ್​ನ ಬ್ಯೂಟಿಫುಲ್ ತಾಯಿ-ಮಕ್ಕಳು

Mothers Day 2023: ವಿಶ್ವ ತಾಯಿಯಂದಿರ ದಿನವನ್ನು ಪ್ರತಿ ವರ್ಷ ಮೇ 2ನೇ ಭಾನುವಾರದಂದು ಆಚರಿಸಲಾಗುತ್ತದೆ. ವಿದೇಶದಲ್ಲಿರುವ ಮಕ್ಕಳು ತಮ್ಮ ತಾಯಂದಿರನ್ನು ಭೇಟಿಯಾಗಲು ಒಂದು ದಿನವನ್ನು ಏರ್ಪಡಿಸಲಾಗಿತ್ತಂತೆ. ಈಗ ಪ್ರಪಂಚದಾದ್ಯಂತ ಎಲ್ಲರೂ ಈ ದಿನವನ್ನು ಆಚರಿಸುತ್ತಿದ್ದಾರೆ.

First published:

 • 18

  Mothers Day 2023: ಮದರ್ಸ್ ಡೇ ಸ್ಪೆಷಲ್, ಇವ್ರು ಬಾಲಿವುಡ್​ನ ಬ್ಯೂಟಿಫುಲ್ ತಾಯಿ-ಮಕ್ಕಳು

  ಬಾಲಿವುಡ್ನಲ್ಲಿ ಅನೇಕ ನಟಿಯರು ತಮ್ಮ ತಾಯಿಯೊಂದಿಗಿನ ಫೋಟೋಗಳನ್ನು ಹಂಚಿಕೊಳ್ತಾರೆ. ಸಿನಿಮಾ ರಂಗದಲ್ಲಿ ಅನೇಕ ತಾಯಿ-ಮಗಳು ಕೂಡ ಬೆಳ್ಳಿ ಪರದೆ ಮೇಲೆ ಮಿಂಚಿದ್ದಾರೆ. ಜನಪ್ರಿಯ ತಾಯಿ-ಮಕ್ಕಳ ಬ್ಯೂಟಿಫುಲ್ ಫೋಟೋಸ್ ಇಲ್ಲಿದೆ.

  MORE
  GALLERIES

 • 28

  Mothers Day 2023: ಮದರ್ಸ್ ಡೇ ಸ್ಪೆಷಲ್, ಇವ್ರು ಬಾಲಿವುಡ್​ನ ಬ್ಯೂಟಿಫುಲ್ ತಾಯಿ-ಮಕ್ಕಳು

  ಬಾಲಿವುಡ್ನ ಜನಪ್ರಿಯ ನಾಯಕಿ ಜಯಾ ಬಚ್ಚನ್, ಸಿನಿಮಾ ರಂಗದಲ್ಲಿ ಮಿಂಚಿದ್ರು. ಆದ್ರೆ ಶ್ವೇತಾ ಬಚ್ಚನ್ ನಂದಾ ಮಾತ್ರ ಬಾಲಿವುಡ್​ಗೆ ಎಂಟ್ರಿ ಕೊಡಲಿಲ್ಲ. ಬಣ್ಣದ ಲೋಕದಿಂದ ದೂರ ಉಳಿದ್ರು. ತನ್ನ ಫ್ಯಾಷನ್ ಸೆನ್ಸ್​ನಿಂದ ಶ್ವೇತಾ ಆಗಾಗ ಸುದ್ದಿಯಲ್ಲಿರುತ್ತಾರೆ. (ಚಿತ್ರ: Instagram)

  MORE
  GALLERIES

 • 38

  Mothers Day 2023: ಮದರ್ಸ್ ಡೇ ಸ್ಪೆಷಲ್, ಇವ್ರು ಬಾಲಿವುಡ್​ನ ಬ್ಯೂಟಿಫುಲ್ ತಾಯಿ-ಮಕ್ಕಳು

  ನಟ ರಣಬೀರ್ ಕಪೂರ್ ತಾಯಿ ನೀತು ಕಪೂರ್ ಕೂಡ ಸ್ಟಾರ್ ಹೀರೋಗಳ ಜೊತೆ ಅಭಿನಯಿಸಿದ್ದಾರೆ. ಆದ್ರೆ ಇವರ ಮಗಳು ರಿದ್ಧಿಮಾ ಕಪೂರ್ ಸಾಹ್ನಿ ಮಾತ್ರ ಸಿನಿಮಾರಂಗದಿಂದ ದೂರ ಉಳಿದಿದ್ದಾರೆ. ಚಿತ್ರಗಳ ಆಫರ್ ಬಂದ್ರು ನಟಿಸಲು ರಿದ್ದಿಯಾ ಒಪ್ಪಿಲ್ಲ. (ಚಿತ್ರ: Instagram)

  MORE
  GALLERIES

 • 48

  Mothers Day 2023: ಮದರ್ಸ್ ಡೇ ಸ್ಪೆಷಲ್, ಇವ್ರು ಬಾಲಿವುಡ್​ನ ಬ್ಯೂಟಿಫುಲ್ ತಾಯಿ-ಮಕ್ಕಳು

  ಸೈಫ್ ಅಲಿ ಖಾನ್ ಹಾಗೂ ಮಾಜಿ ಪತ್ನಿ ಅಮೃತಾ ಸಿಂಗ್ ಅವರ ಮಗಳು ಸಾರಾ ಅಲಿ ಖಾನ್ ಕೂಡ ಬಾಲಿವುಡ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ನಟಿ ಹೆಚ್ಚಾಗಿ ಸಿನಿಮಾಗಿಂತ ವೈಯಕ್ತಿಕ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. (ಚಿತ್ರ: Instagram)

  MORE
  GALLERIES

 • 58

  Mothers Day 2023: ಮದರ್ಸ್ ಡೇ ಸ್ಪೆಷಲ್, ಇವ್ರು ಬಾಲಿವುಡ್​ನ ಬ್ಯೂಟಿಫುಲ್ ತಾಯಿ-ಮಕ್ಕಳು

  ನಿರ್ದೇಶಕ ಮಹೇಶ್ ಭಟ್ ಹಾಗೂ ನಟಿ ಸೋನಿ ರಜ್ದಾನ್ ದಂಪತಿಯ ಮುದ್ದಾದ ಮಗಳು ಆಲಿಯಾ ಭಟ್ ಕೂಡ ಬಾಲಿವುಡ್​ನಲ್ಲಿ ಬಹು ಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ. ತಾಯಿ ಸೋನಿ ರಜ್ದಾನ್ ಜೊತೆಗಿನ ಫೋಟೋವನ್ನು ನಟಿ ಆಲಿಯಾ ಆಗಾಗ ಹಂಚಿಕೊಳ್ತಾರೆ. (ಚಿತ್ರ: Instagram)

  MORE
  GALLERIES

 • 68

  Mothers Day 2023: ಮದರ್ಸ್ ಡೇ ಸ್ಪೆಷಲ್, ಇವ್ರು ಬಾಲಿವುಡ್​ನ ಬ್ಯೂಟಿಫುಲ್ ತಾಯಿ-ಮಕ್ಕಳು

  ಲೇಡಿ ಸೂಪರ್ ಸ್ಟಾರ್ ನಟಿ ಶ್ರೀದೇವಿ ಹಲವು ದಶಕಗಳ ಕಾಲ ಸಿನಿಮಾ ರಂಗದಲ್ಲಿ ಮಿಂಚಿದ್ರು. ಇದೀಗ ಶ್ರೀದೇವಿ ಪುತ್ರಿಯರು ಕೂಡ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ. ಜಾನ್ವಿ ಕಪೂರ್ ಕೂಡ ತಾಯಿಯಂತೆ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದು, ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ (ಚಿತ್ರ: Instagram)

  MORE
  GALLERIES

 • 78

  Mothers Day 2023: ಮದರ್ಸ್ ಡೇ ಸ್ಪೆಷಲ್, ಇವ್ರು ಬಾಲಿವುಡ್​ನ ಬ್ಯೂಟಿಫುಲ್ ತಾಯಿ-ಮಕ್ಕಳು

  ಡ್ರೀಮ್ ಗರ್ಲ್ ಹೇಮಾ ಮಾಲಿನಿಯಂತೆ ನಟಿ ಇಶಾ ಡಿಯೋಲ್ ಸಿನಿಮಾರಂಗದಲ್ಲಿ ಸೈನ್ ಆಗಲಿಲ್ಲ. ಮಾಡಿದ್ದು ಕೆಲವೇ ಸಿನಿಮಾಗಳಾದ್ರು ಜನ ಮಾನಸದಲ್ಲಿ ಉಳಿದಿದ್ದಾರೆ. (ಚಿತ್ರ: Instagram)

  MORE
  GALLERIES

 • 88

  Mothers Day 2023: ಮದರ್ಸ್ ಡೇ ಸ್ಪೆಷಲ್, ಇವ್ರು ಬಾಲಿವುಡ್​ನ ಬ್ಯೂಟಿಫುಲ್ ತಾಯಿ-ಮಕ್ಕಳು

  ಶಾರುಖ್ ಹಾಗೂ ಗೌರಿ ಖಾನ್ ದಂಪತಿಯ ಮುದ್ದಾದ ಮಗಳು ಸುಹಾನಾ ಖಾನ್ ಕೂಡ ಬಾಲಿವುಡ್​ಗೆ ಎಂಟ್ರಿ ಕೊಡುತ್ತಿದ್ದಾರೆ. ಆರ್ಚೀಸ್ ಸಿನಿಮಾ ಮೂಲಕ ಪದಾರ್ಪಣೆ ಮಾಡುತ್ತಿದ್ದಾರೆ. ಈ ತಾಯಿ-ಮಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಳ್ತಾರೆ. (ಚಿತ್ರ: Instagram)

  MORE
  GALLERIES