Priyanka Chopra: ಅಮ್ಮನ ಹೆಗಲೇರಿ ಮಾಲ್ತಿ ಸವಾರಿ! ಮಗಳ ಜೊತೆ ದೇಸಿ ಗರ್ಲ್ ರಸ್ತೆ ದಾಟೋದು ನೋಡಿ

Priyanka Chopra: ಮಾಲ್ತಿ ಮೇರಿ ಅಮ್ಮ ಪ್ರಿಯಾಂಕಾ ಚೋಪ್ರಾ ಬೆನ್ನೇರಿ ಸವಾರಿ ಮಾಡಿದ್ದಾರೆ. ಅಮ್ಮ ಮಗಳ ಹ್ಯಾಪಿ ಟೈಮ್ ಹೀಗಿತ್ತು ನೋಡಿ.

First published:

  • 17

    Priyanka Chopra: ಅಮ್ಮನ ಹೆಗಲೇರಿ ಮಾಲ್ತಿ ಸವಾರಿ! ಮಗಳ ಜೊತೆ ದೇಸಿ ಗರ್ಲ್ ರಸ್ತೆ ದಾಟೋದು ನೋಡಿ

    ಬಾಲಿವುಡ್ ಕ್ಯೂಟ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಮಗಳು ಹಾಗೂ ಪತಿಯೊಂದಿಗೆ ಹ್ಯಾಪಿ ಫ್ಯಾಮಿಲಿ ಟೈಮ್ ಎಂಜಾಯ್ ಮಾಡುತ್ತಿದ್ದಾರೆ. ವಿಶ್ವ ಅಮ್ಮಂದಿರ ದಿನದಂದು ನಟ, ಗಾಯಕ ನಿಕ್ ಜೋನಸ್ ಅವರು ಪತ್ನಿ ಪ್ರಿಯಾಂಕಾ ಚೋಪ್ರಾಗಾಗಿ ವಿಶೇಷ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ.

    MORE
    GALLERIES

  • 27

    Priyanka Chopra: ಅಮ್ಮನ ಹೆಗಲೇರಿ ಮಾಲ್ತಿ ಸವಾರಿ! ಮಗಳ ಜೊತೆ ದೇಸಿ ಗರ್ಲ್ ರಸ್ತೆ ದಾಟೋದು ನೋಡಿ

    ಪ್ರಿಯಾಂಕಾ ಚೋಪ್ರಾ ಅವರ ಹೆಗಲೇರಿ ಅವರ ಪುಟ್ಟ ಮಗಳು ಸವಾರಿ ಮಾಡಿದ್ದಾಳೆ. ಮಗಳನ್ನು ಬೆನ್ನಿನ ಮೇಲೆ ಕೂರಿಸಿಕೊಂಡು ರಸ್ತೆ ದಾಟಿದ್ದಾರೆ ದೇಸಿ ಗರ್ಲ್. ಫೋಟೋದಲ್ಲಿ ದೇಸಿ ಗರ್ಲ್ ಹಾಗೂ ಅವರ ಮಗಳು ಸಖತ್ ಕ್ಯೂಟ್ ಆಗಿ ಕಾಣಿಸಿದ್ದಾರೆ.

    MORE
    GALLERIES

  • 37

    Priyanka Chopra: ಅಮ್ಮನ ಹೆಗಲೇರಿ ಮಾಲ್ತಿ ಸವಾರಿ! ಮಗಳ ಜೊತೆ ದೇಸಿ ಗರ್ಲ್ ರಸ್ತೆ ದಾಟೋದು ನೋಡಿ

    ಪೋಸ್ಟ್ ಶೇರ್ ಮಾಡಿದ ನಿಕ್ ಜೋನಸ್ ಹ್ಯಾಪಿ ಮದರ್ಸ್ ಡೇ ಮೈ ಲವ್. ನೀವು ಅದ್ಭುತ ತಾಯಿಯಾಗಿದ್ದೀರಿ ಎಂದು ಬರೆದಿದ್ದಾರೆ. ಇದರಲ್ಲಿ ಮಾಲ್ತಿ ಮೇರಿ ಜೋನಸ್ ಅವರು ಅಮ್ಮನ ಡ್ರೆಸ್ ಗಟ್ಟಿ ಹಿಡಿದುಕೊಂಡಿರುವುದನ್ನು ಕಾಣಬಹುದು.

    MORE
    GALLERIES

  • 47

    Priyanka Chopra: ಅಮ್ಮನ ಹೆಗಲೇರಿ ಮಾಲ್ತಿ ಸವಾರಿ! ಮಗಳ ಜೊತೆ ದೇಸಿ ಗರ್ಲ್ ರಸ್ತೆ ದಾಟೋದು ನೋಡಿ

    ಗಂಡನ ಪೋಸ್ಟ್​ಗೆ ಕ್ವಿಕ್ ಆಗಿ ಕಮೆಂಟ್ ಮಾಡಿದ ನಟಿ ಐ ಲವ್​ ಯೂ ಜಾನ್. ನನ್ನ ಅಮ್ಮ ಮಾಡಿದ್ದಕ್ಕೆ ಥ್ಯಾಂಕ್ಯೂ ಎಂದು ನಿಕ್ ಜೋನಸ್​ಗೆ ಧನ್ಯವಾದ ಹೇಳಿದ್ದಾರೆ. ನಿಕ್ ಅವರ ಸಹೋದರ ಕೂಡಾ ಕಮೆಂಟ್ ಮಾಡಿ ನೀವು ಅದ್ಭುತ ತಾಯಿ ಎಂದು ಪ್ರಿಯಾಂಕಾ ಅವರನ್ನು ಹೊಗಳಿದ್ದಾರೆ.

    MORE
    GALLERIES

  • 57

    Priyanka Chopra: ಅಮ್ಮನ ಹೆಗಲೇರಿ ಮಾಲ್ತಿ ಸವಾರಿ! ಮಗಳ ಜೊತೆ ದೇಸಿ ಗರ್ಲ್ ರಸ್ತೆ ದಾಟೋದು ನೋಡಿ

    ಪ್ರಿಯಾಂಕಾ ಚೋಪ್ರಾ ಅವರು ಕೂಡಾ ತಾಯಂದಿರ ದಿನಂದು ಅತ್ತೆ ಹಾಗೂ ಅಮ್ಮ ಮಧು ಚೋಪ್ರಾ ಅವರಿಗೆ ಶುಭಾಶಯಗಳನ್ನು ತಿಳಿಸಿ ಅವರೆಲ್ಲರ ಬೆಂಬಲಕ್ಕಾಗಿ ಧನ್ಯವಾದ ತಿಳಿಸಿದ್ದರು.

    MORE
    GALLERIES

  • 67

    Priyanka Chopra: ಅಮ್ಮನ ಹೆಗಲೇರಿ ಮಾಲ್ತಿ ಸವಾರಿ! ಮಗಳ ಜೊತೆ ದೇಸಿ ಗರ್ಲ್ ರಸ್ತೆ ದಾಟೋದು ನೋಡಿ

    ನಂತರ ತನ್ನನ್ನು ತಾಯಿಯಾಗಿ ಆರಿಸಿದ್ದಕ್ಕಾಗಿ ಪ್ರಿಯಾಂಕಾ ಮಗಳಿಗೂ ಧನ್ಯವಾದ ಹೇಳಿದ್ದರು. ಮೊದಲಿಗೆ ಮಗಳ ಮುಖ ಅಷ್ಟಾಗಿ ರಿವೀಲ್ ಮಾಡುತ್ತಿರಲಿಲ್ಲ ನಟಿ.

    MORE
    GALLERIES

  • 77

    Priyanka Chopra: ಅಮ್ಮನ ಹೆಗಲೇರಿ ಮಾಲ್ತಿ ಸವಾರಿ! ಮಗಳ ಜೊತೆ ದೇಸಿ ಗರ್ಲ್ ರಸ್ತೆ ದಾಟೋದು ನೋಡಿ

    ಆದರೆ ಇತ್ತೀಚಿನ ದಿನಗಳಲ್ಲಿ ತಮ್ಮ ಪುಟ್ಟ ಮಗಳ ಫೋಟೋವನ್ನು ನಿಕ್ ಹಾಗೂ ಪ್ರಿಯಾಂಕಾ ಇಬ್ಬರೂ ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡುತ್ತಾರೆ.

    MORE
    GALLERIES