Sandalwood Stars: ಇವರೇ ನೋಡಿ ಕನ್ನಡ ಚಿತ್ರರಂಗದ ಪಾಪ್ಯುಲರ್ ಸ್ಟಾರ್ಸ್

Sandalwood Actors: ಸ್ಯಾಂಡಲ್​ವುಡ್​ನ ಮೋಸ್ಟ್ ಪಾಪ್ಯುಲರ್ ನಟರು ಯಾರು ಗೊತ್ತಾ? ಲಿಸ್ಟ್​ನಲ್ಲಿ ಮೊದಲಿರೋದು ಯಾರು ನೋಡಿ.

First published:

  • 18

    Sandalwood Stars: ಇವರೇ ನೋಡಿ ಕನ್ನಡ ಚಿತ್ರರಂಗದ ಪಾಪ್ಯುಲರ್ ಸ್ಟಾರ್ಸ್

    ORMAX ಮಿಡಿಯಾ ವರದಿ ಪ್ರಕಾಶ 2023 ಜನವರಿ ತಿಂಗಳ ಟಾಪ್ ಸ್ಯಾಂಡಲ್​ವುಡ್ ನಟರ ಲಿಸ್ಟ್​ನಲ್ಲಿ ಮೊದಲ ಸ್ಥಾನದಲ್ಲಿರುವುದು ರಾಕಿಂಗ್ ಸ್ಟಾರ್ ಯಶ್ ಅವರು. ನಟ ಈ ಹಿಂದೆಯೂ ಹಲವುಬಾರಿ ಲಿಸ್ಟ್​ನಲ್ಲಿ ಟಾಪ್​ನಲ್ಲಿದ್ದರು.

    MORE
    GALLERIES

  • 28

    Sandalwood Stars: ಇವರೇ ನೋಡಿ ಕನ್ನಡ ಚಿತ್ರರಂಗದ ಪಾಪ್ಯುಲರ್ ಸ್ಟಾರ್ಸ್

    ORMAX ಮಿಡಿಯಾದ ವರದಿಯಲ್ಲಿ ಕನ್ನಡ ಚಿತ್ರರಂಗದ ಮೋಸ್ಟ್ ಪಾಪ್ಯುಲರ್ ನಟರನ್ನು ಲಿಸ್ಟ್ ಮಾಡಿದ್ದು ಇದರಲ್ಲಿ ಯಶ್ ಹೆಚ್ಚು ಪಾಪ್ಯುರಲ್ ಎಂದು ರಿವೀಲ್ ಆಗಿದೆ. ನಟನ ಕೆಜಿಎಫ್​3 ಸಿನಿಮಾಗಿ ಜನ ಕಾಯುತ್ತಿದ್ದಾರೆ.

    MORE
    GALLERIES

  • 38

    Sandalwood Stars: ಇವರೇ ನೋಡಿ ಕನ್ನಡ ಚಿತ್ರರಂಗದ ಪಾಪ್ಯುಲರ್ ಸ್ಟಾರ್ಸ್

    ಎರಡನೇ ಸ್ಥಾನದಲ್ಲಿರುವುದು ನಟ ಕಿಚ್ಚ ಸುದೀಪ್. ಸ್ಯಾಂಡಲ್​ವುಡ್ ನಟ ಕಿಚ್ಚ ಸುದೀಪ್ ಅವರು ಕನ್ನಡ ಚಿತ್ರರಂಗದಲ್ಲಿ ಎರಡನೇ ಪಾಪ್ಯುಲರ್ ನಟ. ಅವರು ಇತ್ತೀಚೆಗೆ ಬಿಜೆಪಿ ಪರ ಪ್ರಚಾರ ಮಾಡಿ ಸುದ್ದಿಯಾಗಿದ್ದರು.

    MORE
    GALLERIES

  • 48

    Sandalwood Stars: ಇವರೇ ನೋಡಿ ಕನ್ನಡ ಚಿತ್ರರಂಗದ ಪಾಪ್ಯುಲರ್ ಸ್ಟಾರ್ಸ್

    ಬೊಮ್ಮಾಯಿ ಸೇರಿದಂತೆ ಹಲವಾರು ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ ಕಿಚ್ಚ ಬಿಜೆಪಿಗೆ ಸ್ಟಾರ್ ಪ್ರಚಾರಕರಾಗಿದ್ದರು. ನಟನ ಮುಂದಿನ ಸಿನಿಮಾಗಾಗಿ ಜನರು ಕಾಯುತ್ತಿದ್ದಾರೆ. ಕನ್ನಡದ ಇನ್ನೊಬ್ಬ ನಟ ಮೂರನೇ ಸ್ಥಾನದಲ್ಲಿದ್ದಾರೆ.

    MORE
    GALLERIES

  • 58

    Sandalwood Stars: ಇವರೇ ನೋಡಿ ಕನ್ನಡ ಚಿತ್ರರಂಗದ ಪಾಪ್ಯುಲರ್ ಸ್ಟಾರ್ಸ್

    ಕಾಂತಾರ ಸಿನಿಮಾ ಸೂಪರ್ ಹಿಟ್ ಆಗಿರುವುದರ ಜೊತೆ ನಟ ರಿಷಬ್ ಶೆಟ್ಟಿ ಅವರ ಖ್ಯಾತಿಯೂ ಹೆಚ್ಚಾಗಿದೆ. ನಟನಾಗಿ ಮಾತ್ರವಲ್ಲದೆ ನಿರ್ದೇಶಕನಾಗಿಯೂ ರಿಷಬ್ ಶೆಟ್ಟಿ ಫೇಮಸ್ ಆಗಿದ್ದಾರೆ. ಅವರು ಪಾಪ್ಯುಲರ್ ನಟರ ಲಿಸ್ಟ್​ನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

    MORE
    GALLERIES

  • 68

    Sandalwood Stars: ಇವರೇ ನೋಡಿ ಕನ್ನಡ ಚಿತ್ರರಂಗದ ಪಾಪ್ಯುಲರ್ ಸ್ಟಾರ್ಸ್

    ಸದ್ಯ ರಿಷಬ್ ಶೆಟ್ಟಿ ಅವರು ಕಾಂತಾರ 2 ಸಿನಿಮಾದ ಸ್ಕ್ರಿಪ್ಟ್ ಬರೆಯುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ನಟ ಸೋಷಿಯಲ್ ಮೀಡಿಯಾದಿಂದಲೂ ಸ್ವಲ್ಪ ಬ್ರೇಕ್ ತೆಗೆದುಕೊಂಡು ಕಾಂತಾರ 2 ಸಿನಿಮಾದ ಕಥೆಯನ್ನು ಸಿದ್ಧಪಡಿಸುತ್ತಿದ್ದಾರೆ.

    MORE
    GALLERIES

  • 78

    Sandalwood Stars: ಇವರೇ ನೋಡಿ ಕನ್ನಡ ಚಿತ್ರರಂಗದ ಪಾಪ್ಯುಲರ್ ಸ್ಟಾರ್ಸ್

    ನಟ ರಕ್ಷಿತ್ ಶೆಟ್ಟಿ ಅವರು ಕಿರಿಕ್ ಪಾರ್ಟಿ ಸಿನಿಮಾ ಮಾಡುವ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆದರು. ಸ್ಯಾಂಡಲ್​ವುಡ್​ ಸಿಂಪಲ್ ಸ್ಟಾರ್ ಮೋಸ್ಟ್ ಪಾಪ್ಯುಲರ್ ನಟರ ಲಿಸ್ಟ್​ನಲ್ಲಿ 5ನೇ ಸ್ಥಾನದಲ್ಲಿದ್ದಾರೆ.

    MORE
    GALLERIES

  • 88

    Sandalwood Stars: ಇವರೇ ನೋಡಿ ಕನ್ನಡ ಚಿತ್ರರಂಗದ ಪಾಪ್ಯುಲರ್ ಸ್ಟಾರ್ಸ್

    ಕಿರಿಕ್ ಪಾರ್ಟಿ ಸಿನಿಮಾ ಮಾಡಿ ಫೇಮಸ್ ಆದ ನಟ ಅವನೇ ಶ್ರೀಮನ್ನಾರಾಯಣ ಸಿನಿಮಾ ಮಾಡಿದ್ದಾರೆ. ಈ ಸಿನಿಮಾ ಕೂಡಾ ಸೂಪರ್​ಹಿಟ್ ಆಗಿದೆ. ರಕ್ಷಿತ್ ಅವರಿಗೆ ಯುವಜನರ ಫ್ಯಾನ್ ಫಾಲೋಯಿಂಗ್ ಹೆಚ್ಚಿದೆ.

    MORE
    GALLERIES