Samantha - Rashmika Mandanna: ಹೆಚ್ಚು ಫಾಲೋವರ್ಸ್ ಹೊಂದಿರೋ ಸೌತ್ ನಟಿ ಯಾರು ಗೊತ್ತಾ?

South Indian Actress: ದಕ್ಷಿಣ ಸಿನಿ ಇಂಡಸ್ಟ್ರಿಯಲ್ಲಿ ಈಗ ಟಾಪ್ ನಟಿಯರ ಲಿಸ್ಟ್ ಬೆಳೆಯುತ್ತಲೇ ಇದೆ. ಟಫ್ ಕಾಂಪಿಟೇಷನ್ ಇರೋ ಸೌತ್ ಸಿನಿಮಾದಲ್ಲಿ ಅತ್ಯಧಿಕ ಇನ್​ಸ್ಟಾಗ್ರಾಮ್ ಫಾಲೋವರ್ಸ್​ಗಳನ್ನು ಹೊಂದಿರುವ ನಟಿ ಯಾರು ಗೊತ್ತೇ?

First published: