Happy Birthday Pooja Hegde: ಬುಟ್ಟ ಬೊಮ್ಮ ಹಾಡಿಗೆ ಹೆಜ್ಜೆ ಹಾಕುತ್ತಾ ಕೇಕ್​ ಕತ್ತರಿಸಿದ ಪೂಜಾ ಹೆಗ್ಡೆ..!

ಕರಾವಳಿ ಸುಂದರಿ ಪೂಜಾ ಹೆಗ್ಡೆ (Actress Pooja Hegde) ಇಂದು ಹುಟ್ಟುಹಬ್ಬದ (Happy Birthday) ಸಂಭ್ರಮದಲ್ಲಿದ್ದಾರೆ. 31ನೇ ವಸಂತಕ್ಕೆ ಕಾಲಿಟ್ಟ ನಟಿ ತಮ್ಮ ತಂಡದವರ ಜೊತೆ ಸಂತೋಷದಿಂದ ಬರ್ತ್​ ಡೇ ಸೆಲಬ್ರೇಟ್ ಮಾಡಿದ್ದಾರೆ. ಅಲ್ಲದೆ ತಮ್ಮ ಸಿನಿಮಾ ಅಲಾ ವೈಕುಂಠಪುರಂಲೋದಲ್ಲಿರುವ ಬುಟ್ಟ ಬೊಮ್ಮ (Butta Bomma Song) ಹಾಡಿಗೆ ಹೆಜ್ಜೆ ಸಹ ಹಾಕಿದ್ದಾರೆ. (ಚಿತ್ರಗಳು ಕೃಪೆ: ಪೂಜಾ ಹೆಗ್ಡೆ ಇನ್​ಸ್ಟಾಗ್ರಾಂ ಖಾತೆ)

First published: