ಸಿನಿ ತಾರೆಯರು ಆಗಾಗ ಸುದ್ದಿಯಲ್ಲಿರುತ್ತಾರೆ. ಕೆಲವೊಮ್ಮೆ ಸಿನಿಮಾ ವಿಚಾರಕ್ಕೆ ಸುದ್ದಿಯಾದರೆ, ಇನ್ನು ಕೆಲವೊಮ್ಮೆ ವೈಯ್ಯಕ್ತಿಕ ವಿಚಾರಕ್ಕೆ ಸುದ್ದಿಯಾಗುತ್ತಿರುತ್ತಾರೆ. ಅದರ ನಡುವಲ್ಲಿ ಫೋಟೊಶೂಟ್ ಮಾಡಿಕೊಂಡು ಮಿಂಚಲು ಮುಂದಾಗಿ ತಾರೆಯರು ಕ್ರಾಂಟವರ್ಸಿ ಮೈಮೇಲೆ ಎಳೆದುಕೊಂಡವರು ಇದ್ದಾರೆ. ಅದರಂತೆ ಬಾಲಿವುಡ್ ತಾರೆಯರ ಕಾಂಟ್ರವರ್ಸಿ ಫೋಟೋಶೂಟ್ಗಳ ಬಗ್ಗೆ ಮಾಹಿತಿ ಇಲ್ಲಿ ನೀಡಲಾಗಿದೆ.