South Actors: ಯುವತಿಯರ ಡ್ರೀಮ್ ಬಾಯ್! ಸೌತ್ನ ಸಖತ್ ಹ್ಯಾಂಡ್ಸಂ ಹೀರೋಗಳಿವರು
Most attractive stars in south cinema: ಸೌತ್ನಲ್ಲಿ ಈಗ ಸ್ಟಾರ್ ನಟರ ಸಂಖ್ಯೆ ಹೆಚ್ಚಾಗಿದೆ. ಸೌತ್ನ ಹೀರೋಯಿನ್ಗಳಷ್ಟೇ ಅಲ್ಲ, ಸೌತ್ನ ಹೀರೋಗಳು ಕೂಡಾ ಸಖತ್ ಹ್ಯಾಂಡ್ಸಂ. ಈ ನಟರು ತಮ್ಮ ಆಕರ್ಷಕ ನೋಟ, ಪವರ್ಫುಲ್ ಫಿಸಿಕ್ ಮೂಲಕ ಮೂಲಕ ಪ್ರಪಂಚದಾದ್ಯಂತದ ಯುವತಿಯರ ಹೃದಯವನ್ನು ಕದ್ದಿದ್ದಾರೆ. ಈ ಸ್ಟಾರ್ಗಳ ಮುಂದೆ ಬಾಲಿವುಡ್‌ನ ಮೂವರು ಖಾನ್‌ಗಳು ಸಹ ಡಲ್ ಹೊಡೆಯುತ್ತಾರೆ. ತೆಲುಗು ಚಿತ್ರರಂಗದ ಹ್ಯಾಂಡ್ಸಂ ಬಾಯ್ಸ್ ಇವರು.
ಒಂದು ಕಾಲದಲ್ಲಿ ಹ್ಯಾಂಡ್ಸಂ ನಟರು ಅಂದರೆ ಬಾಲಿವುಡ್ ಸ್ಟಾರ್ಗಳು ಮಾತ್ರ ಎಂಬಂತಿತ್ತು. ಆದರೆ ಈಗ ಬಾಲಿವುಡ್ ಸ್ಟಾರ್ಗಳಿಗೆ ಪೈಪೋಟಿ ಕೊಡುವ ಸಖತ್ ಹ್ಯಾಂಡ್ಸಂ ನಟರು ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿದ್ದಾರೆರ. ಅವರು ಯಾರ್ಯಾರು ಗೊತ್ತಾ?
2/ 10
ತೆಲುಗು ಸಿನಿಮಾ ಇಂಡಸ್ಟ್ರಿಯ ಅರ್ಜುನ್ ರೆಡ್ಡಿ, ನಟ ವಿಜಯ್ ದೇವರಕೊಂಡ ಅವರು ಸಖತ್ ಹ್ಯಾಂಡ್ಸಂ. ಅವರ ಸೂಪರ್ ಹಿಟ್ ಸಿನಿಮಾ ಅರ್ಜುನ್ ರೆಡ್ಡಿ ದೇಶಾದ್ಯಂತ ಹಿಟ್ ಆದ ಕಾರಣ ನಟನ ಖ್ಯಾತಿ ಹೆಚ್ಚಾಯಿತು.
3/ 10
ನಟ ವಿಜಯ್ ದೇವರಕೊಂಡ ಅವರ ಲೈಗರ್ ಸಿನಿಮಾ ಫ್ಲಾಪ್ ಆದರೂ ಅವರ ಖ್ಯಾತಿ ಮಾತ್ರ ಹೆಚ್ಚಿದೆ. ಆಗಾಗ ನಟ ಹೊಸ ಫೋಟೋಶೂಟ್ಗಳ ಮೂಲಕ ಸುದ್ದಿ ಮಾಡುತ್ತಿರುತ್ತಾರೆ. ಅವರ ಫೋಟೋಗಳೂ ಬೇಗನೆ ವೈರಲ್ ಆಗುತ್ತವೆ.
4/ 10
41ರ ಹರೆಯದ ಅಲ್ಲು ಅರ್ಜುನ್ ಅವರನ್ನೂ ಸ್ಟೈಲಿಶ್ ಸ್ಟಾರ್ ಅಂತಲೂ ಕರೆಯುತ್ತಾರೆ. ಅವರು ತೆಲುಗು ಚಿತ್ರರಂಗದ ಅತ್ಯಂತ ಬೇಡಿಕೆಯ ತಾರೆಗಳಲ್ಲಿ ಒಬ್ಬರು. ಅವರು ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಲಕ್ಷಾಂತರ ಯುವತಿಯರು ಅವರ ವ್ಯಕ್ತಿತ್ವದ ಬಗ್ಗೆ ಕ್ರೇಜ್ ಹೊಂದಿದ್ದಾರೆ. ಅವರ ವೈರಲ್ ವೀಡಿಯೊಗಳು ಮತ್ತು ಫೋಟೋಗಳು ಆಕರ್ಷಕವಾಗಿರುತ್ತದೆ.
5/ 10
ನಟ ತಮ್ಮ ಸಿಂಪಲ್ ಪೋಸ್ಟ್ ಮೂಲಕವೇ ವೈರಲ್ ಆಗುತ್ತಾರೆ. ಅಲ್ಲು ಅವರ ಲುಕ್ ಮತ್ತು ಹಾಸ್ಯ ಪ್ರಜ್ಞೆಯು ಯುವತಿಯರನ್ನು ಸೆಳೆಯುತ್ತದೆ. ಅಲ್ಲು ಅರ್ಜುನ್ ಮದುವೆಯಾಗಿದ್ದು ಇಬ್ಬರು ಮಕ್ಕಳ ತಂದೆ.
6/ 10
ರಾಮ್ ಚರಣ್ ತೆಲುಗು ಚಿತ್ರರಂಗದ ಬಹುಮುಖ ನಟರಲ್ಲಿ ಒಬ್ಬರು. ಅವರ ವ್ಯಕ್ತಿತ್ವವು ಅವರ ಅಭಿಮಾನಿಗಳನ್ನು ಫಿದಾ ಮಾಡಿದೆ. ಅವರ ಡ್ಯಾಶಿಂಗ್ ಲುಕ್ ಮತ್ತು ಆಕರ್ಷಕ ಚಾರ್ಮ್‌ಗೆ ಮಹಿಳೆಯರು ಬೀಳುತ್ತಾರೆ. ಅವರು ಟಾಲಿವುಡ್‌ನ ಆಕರ್ಷಕ ಲುಕ್ ಇರುವ ಸ್ಟಾರ್‌ಗಳಲ್ಲಿ ಒಬ್ಬರು.
7/ 10
ನಟ ಸದ್ಯ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮದುವೆಯಾಗಿ 10 ವರ್ಷಗಳ ನಂತರ ರಾಮ್ ಚರಣ್ ಹಾಗೂ ಉಪಾಸನಾ ಮೊದಲ ಮಗುವಿಗೆ ಪೋಷಕರಾಗಲಿದ್ದಾರೆ.
8/ 10
2 ಮಕ್ಕಳ ತಂದೆ, ಜೂನಿಯರ್ ಎನ್ಟಿಆರ್ ಅವರನ್ನು ತಾರಕ್ ಎಂದೂ ಕರೆಯುತ್ತಾರೆ. ಅವರು ತಮ್ಮ ಮ್ಯಾಗ್ನೆಟಿಕ್ ಸ್ಕ್ರೀನ್ ಪ್ರಸೆನ್ಸ್ ಮತ್ತು ನಟನಾ ಕೌಶಲ್ಯಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ಹಲವಾರು ವರ್ಷಗಳಿಂದ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಅವರು ಹ್ಯಾಂಡ್ಸಂ ಆಗಿದ್ದು ಯುವತಿಯರನ್ನು ಸೆಳೆಯುತ್ತಾರೆ.
9/ 10
ರೆಬೆಲ್ ಸ್ಟಾರ್ ಪ್ರಭಾಸ್ ತಮ್ಮ ಆಕರ್ಷಕ ವ್ಯಕ್ತಿತ್ವ ಮತ್ತು ನಟನೆಯ ಹೊರತಾಗಿ ಉತ್ತಮ ಲುಕ್ನಿಂದ ಹೆಸರುವಾಸಿಯಾಗಿದ್ದಾರೆ. ಇದು ಅವರಿಗೆ 'ಸೆಕ್ಸಿಯೆಸ್ಟ್ ಟಾಲಿವುಡ್ ಸ್ಟಾರ್' ಎಂಬ ಬಿರುದನ್ನು ತಂದುಕೊಟ್ಟಿದೆ. 43ರ ಹರೆಯದಲ್ಲಿ ಒಂಟಿಯಾಗಿರುವ ಅವರು ಇನ್ನೂ ಮದುವೆಯಾಗಿಲ್ಲ. ಅವರು ತನ್ನ ಕೆಲಸದ ಮೇಲೆ ಸಂಪೂರ್ಣವಾಗಿ ಗಮನಹರಿಸಿದ್ದಾರೆ.
10/ 10
ಮಹೇಶ್ ಬಾಬು ಅವರ ಪರಿಚಯದ ಅಗತ್ಯವಿಲ್ಲ. ಅವರು47 ನೇ ವಯಸ್ಸಿನಲ್ಲಿ ಯಂಗ್ ಹೀರೋಗಳಿಗೆ ಪೈಪೋಟಿ ಕೊಡುತ್ತಾರೆ. ನಟನೆಯ ಹೊರತಾಗಿ, ಅವರು ತಮ್ಮ ಡ್ಯಾಶಿಂಗ್ ವ್ಯಕ್ತಿತ್ವ, ಉತ್ತಮ ನಗು ಮತ್ತು ಸಭ್ಯ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಅವರು ಟಾಲಿವುಡ್‌ನ ಮ್ಯಾಗ್ನೆಟಿಕ್ ಪರ್ಸನಾಲಿಟಿಯಿಂದ ಫೇಮಸ್.
First published:
110