Sonam Kapoor: ಬೇಬಿ ಬಂಪ್​ ಫೋಟೋ ಶೂಟ್​ನಲ್ಲಿ ಕಂಗೊಳಿಸಿದ ಸೋನಮ್ ಕಪೂರ್​!

ಸೋನಂ ಈ ಹಿಂದೆಯೂ ಬೇಬಿ ಬಂಪ್​ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಒಂದು ಫೋಟೋಶೂಟ್‌ನಲ್ಲಿ, ತನ್ನ ಪತಿಯೊಂದಿಗೆ ಮಗುವಿನ ಬಂಪ್ ಅನ್ನು ತೋರಿಸಿದ್ದರು. ಮತ್ತೊಂದು ಫೋಟೋ ಶೂಟ್​​ನಲ್ಲಿ ರಾಯಲ್​ ಆಗಿ ಕಾಣಿಸಿಕೊಂಡಿದ್ದರು.

First published: