Priya Varrier: ಕಣ್ಣು ಹೊಡೆದು ಕಿಕ್ ಏರಿಸಿದ್ದ ಚೆಲುವೆಯ ಸೂಪರ್ ಲುಕ್-ಫೋಟೋ ವೈರಲ್

ಪ್ರಿಯಾ ವಾರಿಯರ್ ಹೊಸ ರೀತಿಯ ಫೋಟೋ ಶೂಟ್ ಮಾಡಿಸಿದ್ದಾರೆ. ಈ ಫೋಟೋಗಳನ್ನ ಒಂದ್ ಅರೆಕ್ಷಣ ನೋಡಿದ್ರೆ ಯಾರಪ್ಪ ಇದು ಅನ್ನೋ ಹಾಗೇನೆ ಪ್ರಿಯಾ ಇಲ್ಲಿ ಕಾಣಿಸಿಕೊಂಡು ಆಶ್ಚರ್ಯ ಮೂಡಿಸುತ್ತಾರೆ.

  • News18 Kannada
  • |
  •   | Bangalore [Bangalore], India
First published:

  • 17

    Priya Varrier: ಕಣ್ಣು ಹೊಡೆದು ಕಿಕ್ ಏರಿಸಿದ್ದ ಚೆಲುವೆಯ ಸೂಪರ್ ಲುಕ್-ಫೋಟೋ ವೈರಲ್

    ಕನ್ನಡದ ಯುವ ನಾಯಕ ನಟ ಶ್ರೇಯಸ್ ಮಂಜು ಅಭಿನಯದ ವಿಷ್ಣು ಪ್ರಿಯಾ ಸಿನಿಮಾ ರಿಲೀಸ್‌ಗೆ ರೆಡಿ ಇದೆ. ಈ ಚಿತ್ರದ ನಾಯಕಿ ಪ್ರಿಯಾ ವಾರಿಯರ್ ಈ ಮೂಲಕ ಕನ್ನಡ ಸಿನಿಮಾರಂಗಕ್ಕೆ ಕಾಲಿಟ್ಟಿದ್ದಾರೆ.

    MORE
    GALLERIES

  • 27

    Priya Varrier: ಕಣ್ಣು ಹೊಡೆದು ಕಿಕ್ ಏರಿಸಿದ್ದ ಚೆಲುವೆಯ ಸೂಪರ್ ಲುಕ್-ಫೋಟೋ ವೈರಲ್

    ವಿಷ್ಣು ಪ್ರಿಯಾ ಮೂಲಕ ಕನ್ನಡಕ್ಕೆ ಬಂದ ಪ್ರಿಯಾ ವಾರಿಯರ್ ಸಖತ್ ಆಕ್ಟೀವ್ ಆಗಿದ್ದಾರೆ. ಈ ಹಿಂದೆ ಮಲೆಯಾಳಂನ ಒರು ಅಡಾರ್ ಲವ್ ಸಿನಿಮಾದಲ್ಲಿ ಕಣ್ಸನ್ನೆ ಮಾಡಿ ಎಲ್ಲರ ಹೃದಯ ಗೆದ್ದಿರೋ ಪ್ರಿಯಾ ಈಗ ಕನ್ನಡದಲ್ಲೂ ಮೋಡಿ ಮಾಡಲು ಬರ್ತಿದ್ದಾರೆ.

    MORE
    GALLERIES

  • 37

    Priya Varrier: ಕಣ್ಣು ಹೊಡೆದು ಕಿಕ್ ಏರಿಸಿದ್ದ ಚೆಲುವೆಯ ಸೂಪರ್ ಲುಕ್-ಫೋಟೋ ವೈರಲ್

    ಇದರ ಹೊರತಾಗಿ ಪ್ರಿಯಾ ವಾರಿಯರ್ ಹೊಸ ರೀತಿಯ ಫೋಟೋ ಶೂಟ್‌ಗಳನ್ನ ಕೂಡ ಮಾಡಿಸುತ್ತಾರೆ. ವಿವಿಧ ರೀತಿಯ ಭಾವ-ಭಂಗಿಯಲ್ಲಿ ಕಾಣಿಸಿಕೊಂಡು ತಮ್ಮ ಹೊಸ ಅವತಾರಗಳನ್ನ ತೋರುತ್ತಲೇ ಇರುತ್ತಾರೆ.

    MORE
    GALLERIES

  • 47

    Priya Varrier: ಕಣ್ಣು ಹೊಡೆದು ಕಿಕ್ ಏರಿಸಿದ್ದ ಚೆಲುವೆಯ ಸೂಪರ್ ಲುಕ್-ಫೋಟೋ ವೈರಲ್

    ಇದೀಗ ಇದೇ ಪ್ರಿಯಾ ವಾರಿಯರ್ ಹೊಸ ರೀತಿಯ ಫೋಟೋ ಶೂಟ್ ಮಾಡಿಸಿದ್ದಾರೆ. ಈ ಫೋಟೋಗಳನ್ನ ಒಂದ್ ಅರೆಕ್ಷಣ ನೋಡಿದ್ರೆ ಯಾರಪ್ಪ ಇದು ಅನ್ನೋ ಹಾಗೇನೆ ಪ್ರಿಯಾ ಇಲ್ಲಿ ಕಾಣಿಸಿಕೊಂಡು ಆಶ್ಚರ್ಯ ಮೂಡಿಸುತ್ತಾರೆ.

    MORE
    GALLERIES

  • 57

    Priya Varrier: ಕಣ್ಣು ಹೊಡೆದು ಕಿಕ್ ಏರಿಸಿದ್ದ ಚೆಲುವೆಯ ಸೂಪರ್ ಲುಕ್-ಫೋಟೋ ವೈರಲ್

    ಮಾಲಿವುಡ್‌ನ ಯುವ ನಾಯಕಿ ಪ್ರಿಯಾ ವಾರಿಯರ್ ಸೋಷಿಯಲ್ ಮೀಡಿಯಾದಲ್ಲೂ ಆ್ಯಕ್ಟೀವ್ ಆಗಿದ್ದಾರೆ. ಆಗಾಗ ತಮ್ಮ ಫೋಟೋಗಳನ್ನ ಕೂಡ ಶೇರ್ ಮಾಡಿಕೊಳ್ಳುತ್ತಾರೆ.

    MORE
    GALLERIES

  • 67

    Priya Varrier: ಕಣ್ಣು ಹೊಡೆದು ಕಿಕ್ ಏರಿಸಿದ್ದ ಚೆಲುವೆಯ ಸೂಪರ್ ಲುಕ್-ಫೋಟೋ ವೈರಲ್

    ಪ್ರಿಯಾ ವಾರಿಯರ್ ಸದ್ಯ ಒಂದಷ್ಟು ಪ್ರೋಜೆಕ್ಟ್ ಒಪ್ಪಿಕೊಂಡಿದ್ದಾರೆ. ಅವುಗಳಲ್ಲಿ ಒಂದಷ್ಟು ಸಿನಿಮಾ ಕೆಲಸ ಪೂರ್ಣಗೊಳಿಸಿದ್ದಾರೆ. ಅದರಲ್ಲಿ ಕನ್ನಡದ ವಿಷ್ಣು ಪ್ರಿಯಾ ಚಿತ್ರವೂ ಇದೆ.

    MORE
    GALLERIES

  • 77

    Priya Varrier: ಕಣ್ಣು ಹೊಡೆದು ಕಿಕ್ ಏರಿಸಿದ್ದ ಚೆಲುವೆಯ ಸೂಪರ್ ಲುಕ್-ಫೋಟೋ ವೈರಲ್

    ಬಾಲಿವುಡ್‌ ಚಿತ್ರದಲ್ಲೂ ಪ್ರಿಯಾ ವಾರಿಯರ್ ಅಭಿನಯಿಸಿದ್ದಾರೆ. ಇದರಲ್ಲಿ ಯಾರಿಯಾನ್-2 ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಶ್ರೀದೇವಿ ಬಂಗ್ಲೋ ಸಿನಿಮಾದ ಕೆಲಸ ಸ್ವಲ್ಪ ಡಿಲೇ ಆಗಿದೆ. ಇನ್ನುಳಿದಂತೆ ಪ್ರಿಯಾ ಕ್ರೇಜ್ ಇನ್ನು ಕಡಿಮೆ ಆಗಿಲ್ಲ ಬಿಡಿ.

    MORE
    GALLERIES