ಕಾಂತಾರ ಒಂದು ಅಮೋಘ ಸಿನಿಮಾ ಸಾಧನೆ! ರಿಷಬ್ ಶೆಟ್ಟಿ ಕ್ಯಾಮೆರಾ ಮುಂದೆ ಮತ್ತು ಹಿಂದೆ ಎರಡೂ ಕಡೆ ಸಂಪೂರ್ಣ ಪ್ರತಿಭೆ! ಹೊಂಬಳೆ ಫಿಲ್ಮ್ಸ್ ನೀವು ನಿರ್ಮಿಸುತ್ತಿರುವ ಕಂಟೆಂಟ್ ಮನಸ್ಸಿಗೆ ಮುದ ನೀಡುವ ಪೋರ್ಟ್‌ಫೋಲಿಯೊ. ಹೊಸದಾರಿ ತೋರಿದ್ದಕ್ಕಾಗಿ ಧನ್ಯವಾದಗಳು! ಅದ್ಭುತಕ್ಕೂ ಮೀರಿದ ಕೊನೆಯ 20 ನಿಮಿಷ ಸುಂದರವಾಗಿತ್ತು ಎಂದಿದ್ದಾರೆ.