Prabhas: ಚಿಕನ್-ಮಟನ್ ಬಿರಿಯಾನಿ, ಸಿಗಡಿ, ಏಡಿ ಸ್ಪೆಷಲ್ ಕರಿ! ಅದ್ಧೂರಿ ಭೋಜನದ ಮೆನು ಇದು

ಇತ್ತೀಚೆಗೆ ನಿಧನರಾದ ರೆಬೆಲ್ ಸ್ಟಾರ್ ಕೃಷ್ಣಂರಾಜು ಅವರ ಪುಣ್ಯಸ್ಮರಣೆ ಕಾರ್ಯಕ್ರಮ ಕೃಷ್ಣಂರಾಜು ಅವರ ಹುಟ್ಟೂರಾದ ಮೊಗಲ್ತೂರಿನಲ್ಲಿ ನಡೆಯಿತು. ಪ್ರಭಾಸ್ ಸುಮಾರು ಒಂದು ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಿದರು.

First published: