Shah Rukh Khan: ಮನೆಗೆ ಬಂದ ಮಾಡೆಲ್ಗೆ ಪಿಜ್ಜಾ ಮಾಡಿಕೊಟ್ಟ ಶಾರುಖ್! ಮನ್ನತ್ ಆತಿಥ್ಯ ಹೇಗಿತ್ತು?
ಶಾರುಖ್ ಖಾನ್ ನೋಡಲು ಮುಂಬೈನಲ್ಲಿ ಅವರ ಮನ್ನತ್ ನಿವಾಸಕ್ಕೆ ನಿತ್ಯ ಹಲವು ಅಭಿಮಾನಿಗಳು ಬರ್ತಾರೆ. ಮಾಡೆಲ್ ನವಪ್ರೀತ್ ಕೌರ್ ಬಾಲಿವುಡ್ ಬಾದ್ ಕಿಂಗ್ ಅನ್ನು ಭೇಟಿಯಾಗಿದ್ದಾರೆ. ಶಾರುಖ್ ಫ್ಯಾಮಿಲಿ ಮೀಟ್ ಮಾಡಿದ ಮಾಡೆಲ್, ಮನ್ನತ್ನಲ್ಲಿ ಸಿಕ್ಕ ಆತಿಥ್ಯದ ಬಗ್ಗೆ ಕೊಂಡಾಡಿದ್ದಾರೆ.
ಇತ್ತೀಚೆಗೆ ಮಾಡೆಲ್ ನವಪ್ರೀತ್ ಕೌರ್ ಅವರಿಗೆ ಶಾರುಖ್ ಭೇಟಿಯಾಗುವ ಅವಕಾಶ ಸಿಕ್ಕಿದೆ. ಶಾರುಖ್ ಖಾನ್ ಅವರ ಮನೆಗೆ ಭೇಟಿ ನೀಡಿದ ನವಪ್ರೀತ್ ಕೌರ್, ಬಿಗ್ ಫ್ಯಾಮಿಲಿ ಮೀಟ್ ಮಾಡಿದ ಖುಷಿಯನ್ನು ಹಂಚಿಕೊಂಡಿದ್ದಾರೆ. ಶಾರುಖ್ ಕುಟುಂಬವನ್ನು ಭೇಟಿಯಾದ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ.
2/ 9
ಶಾರುಖ್ ಅವರನ್ನು ಭೇಟಿ ಮಾಡುವ ನನ್ನ ಕನಸು ನನಸಾಗಿದೆ ಎಂದು ನವಪ್ರೀತ್ ಬರೆದುಕೊಂಡಿದ್ದಾರೆ. ಇದು ತಮ್ಮ ಜೀವನದ ಅತ್ಯುತ್ತಮ ದಿನ ಎಂದು ಬಣ್ಣಿಸಿದ್ದಾರೆ. ನವಪ್ರೀತ್ ಅವರು ಮನ್ನತ್ನಲ್ಲಿ ತನಗೆ ಸಿಕ್ಕ ಆತಿಥ್ಯದ ಬಗ್ಗೆ ಭಾರೀ ಖುಷಿ ವ್ಯಕ್ತಪಡಿಸಿದ್ದಾರೆ.
3/ 9
ಶಾರುಖ್ ಖಾನ್ ಅವರೇ ಪಿಜ್ಜಾವನ್ನು ತಯಾರಿಸಿದರು ಹಾಗೂ ತನ್ನ ನ್ಯಾಪ್ಕಿನ್ ಮೇಲೆ ಶಾರುಖ್ ಆಟೋಗ್ರಾಫ್ ನೀಡಿದರು ಎಂದು ನವಪ್ರೀತ್ ಬರೆದುಕೊಂಡಿದ್ದಾರೆ ಇಡೀ ಖಾನ್ ಕುಟುಂಬ ಮತ್ತು ಅವರ ನಡವಳಿಕೆಯನ್ನು ಕೊಂಡಾಡಿದ್ದಾರೆ. ಈ ನೆನಪನ್ನು ಸದಾ ತನ್ನೊಂದಿಗೆ ಇಟ್ಟುಕೊಳ್ಳುವುದಾಗಿ ನಟಿ ಹೇಳಿದ್ದಾರೆ.
4/ 9
ನಾನು ಇದನ್ನು ಎಂದಿಗೂ ಪೋಸ್ಟ್ ಮಾಡುವುದಿಲ್ಲ ಎಂದು ನಾನು ನನಗೆ ಭರವಸೆ ನೀಡಿದ್ದೆ, ಆದರೆ ಈ ನೆನಪನ್ನು ನನಗೆ ತುಂಬಾ ಅಮೂಲ್ಯವಾಗಿದೆ. ನಾನು ಮನ್ನತ್ನಲ್ಲಿ ಅತ್ಯಂತ ಅಮೂಲ್ಯ ಕ್ಷಣಗಳನ್ನು ಕಳೆದಿದ್ದೇನೆ.
5/ 9
ಬಾಲಿವುಡ್ ಕಿಂಗ್, ಶಾರುಖ್ ಖಾನ್ ಅವರೇ ನನಗಾಗಿ ಪಿಜ್ಜಾ ಮಾಡಿಸಿದರು. ಅದು ಕೂಡ ವೆಜ್, ಏಕೆಂದರೆ ಕೆಲ ಪಂಜಾಬಿಗಳು ವೆಜ್, ನಾನು ಅವರ ಮನೆಯಲ್ಲಿದ್ದಷ್ಟು ಕಾಲ, ನಾನು ಕನಸು ಕಾಣುತ್ತಿದ್ದೆ.
6/ 9
ಶಾರುಖ್ ನೋಡಿದ ಮೇಲೆ ನಾನು ಕಳೆದು ಹೋದೆ. ನಾನು ಶಾಂತವಾಗಿರಲು ನನ್ನ ಕೈಲಾದಷ್ಟು ಪ್ರಯತ್ನಿಸಿದೆ. ಖುಷಿಯಿಂದ ಕುಣಿದಾಡಬೇಕು ಅನಿಸಿತು ಎಂದು ಮಾಡೆಲ್ ನವಪ್ರೀತ್ ಕೌರ್ ಹೇಳಿದ್ದಾರೆ.
7/ 9
ಖಾನ್ ಕುಟುಂಬದೊಂದಿಗೆ ಡೈನಿಂಗ್ ಟೇಬಲ್ ನಲ್ಲಿ ಕುಳಿತಿದ್ದೆ. ಪೂಜಾ ದದ್ಲಾನಿ (ಶಾರುಖ್ ಖಾನ್ ಅವರ ಮ್ಯಾನೇಜರ್) ಸಹ ನಮ್ಮೊಂದಿಗೆ ಇದ್ದರು. ನಾನು ವಾಶ್ರೂಮ್ಗೆ ದಾರಿ ಕೇಳಿದಾಗ, ಶಾರುಖ್ ಕುರ್ಚಿಯಿಂದ ಎದ್ದು ನನ್ನನ್ನು ವಾಶ್ರೂಮ್ ಬಾಗಿಲ ಬಳಿ ಕರೆದೊಯ್ದರು. ಎಂಥಾ ವ್ಯಕ್ತಿತ್ವ ಅನಿಸಿತು ಎಂದ್ರು.
8/ 9
ಬೇಗ ಹೋಗಿ ವಾಶ್ ರೂಮಿನಲ್ಲಿ ಜೋರಾಗಿ ಕಿರುಚಬೇಕು ಅನ್ನಿಸಿತು. ನಾನು ವಾಶ್ರೂಮ್ಗೆ ಹೋಗಿ ತುಂಬಾ ಕಿರುಚಿದೆ. ಆದರೆ ಸದ್ದು ಮಾಡಲಿಲ್ಲ ನಂತರ ಡೈನಿಂಗ್ ಟೇಬಲ್ ಬಳಿ ಬಂದು ಪಿಜ್ಜಾ ಸ್ಲೈಸ್ ತಿಂದೆ. ಏಕೆಂದರೆ ನನ್ನ ಹೊಟ್ಟೆಯೆಲ್ಲಾ ಖುಷಿಯಲ್ಲೇ ತುಂಬಿ ಹೋಗಿತ್ತು.
9/ 9
ಗೌರಿ ಖಾನ್ ಹಾಗೂ ಅಬ್ರಾಮ್ ನನ್ನ ಹೊಸ ಉತ್ತಮ ಸ್ನೇಹಿತರಾಗಿದ್ದಾರೆ. ನಾನು ಶಾರುಖ್ ಖಾನ್ ಮನೆಗೆ ಮನ್ನತ್ಗೆ ಹೋಗಿದ್ದೆ ಎಂದು ನನಗೆ ಇನ್ನೂ ನಂಬಲಾಗುತ್ತಿಲ್ಲ. ಇಲ್ಲಿಯವರೆಗೆ ನನಗೆ ಇದು ಕನಸಿನಂತೆ ತೋರುತ್ತದೆ ಎಂದು ಮಾಡೆಲ್ ಹೇಳಿದ್ದಾರೆ.
First published:
19