ಕಾಂತಾರ ಸಿನಿಮಾ ವೀಕ್ಷಿಸಲು ಬಂದ ಮುಸ್ಲಿಂ ಜೋಡಿಗೆ ಯುವಕರ ಗುಂಪಿನಿಂದ ಹಲ್ಲೆ ನಡೆದಿರುವ ಘಟನೆ ಸುಳ್ಯದಲ್ಲಿ ನಡೆದಿದೆ.
2/ 7
ಮುಸ್ಲಿ ಯುವಕರ ಗುಂಪು ಕಾಂತಾರ ಸಿನಿಮಾ ನೋಡದಂತೆ ಜೋಡಿಯ ಮೇಲೆ ಹಲ್ಲೆ ಮಾಡಿದೆ.
3/ 7
ಸುಳ್ಯದ ಸಂತೋಷ್ ಚಿತ್ರಮಂದಿರದ ಆವರಣದಲ್ಲಿ ಘಟನೆ ನಡೆದಿದ್ದು ಯುವಕರು ಹಲ್ಲೆ ಮಾಡಿದ್ದಾರೆ.
4/ 7
ಕಾಂತಾರ ಚಿತ್ರ ನೋಡದಂತೆ ತಾಕೀತು ಮಾಡಿದ ಗುಂಪು ಜೋಡಿಯನ್ನು ಹೆದರಿಸುತ್ತಿದ್ದ ದೃಶ್ಯ ಕಂಡುಬಂದಿದೆ.
5/ 7
ಮುಸ್ಲಿಂ ಯುವತಿಯೊಂದಿಗೆ ಆಗಮಿಸಿದ್ದ ಮುಸ್ಲಿಂ ಯುವಕನನ್ನು ಯುವಕರ ಗುಂಪು ತಡೆದಿದೆ.
6/ 7
ಯುವಕನ ಮೇಲೆ ಹಲ್ಲೆ ನಡೆಸಿ ಯುವತಿಗೆ ದಿಗ್ಬಂಧನ ವಿಧಿಸಿದ ಯುವಕರ ಗುಂಪು ಚಿತ್ರ ನೋಡದಂತೆ ಹೆದರಿಸಿದ್ದಾರೆ.
7/ 7
[caption id="attachment_890186" align="alignnone" width="1080"] ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕರ ಗುಂಪಿನ ವಿರುದ್ಧ ಚಿತ್ರಮಂದಿರದ ಮಾಲೀಕ ಪೋಲೀಸರಿಗೆ ದೂರು ನೀಡಿದ್ದಾರೆ.