MLA Roja Daughter: ನಟಿ-ಶಾಸಕಿ ರೋಜಾ ಮಗಳ ಟಾಲಿವುಡ್ ​ಎಂಟ್ರಿ..!

ಒಂದು ಕಾಲದಲ್ಲಿ ತೆಲುಗಿನಲ್ಲಿ ಟಾಪ್​ ನಟಿಯಾಗಿದ್ದ ರೋಜಾ (MLA Roja) ಕನ್ನಡದಲ್ಲೂ ನಟಿಸಿದ್ದಾರೆ. ರವಿಚಂದ್ರನ್​ ಜೊತೆ ಕಲಾವಿದ ಚಿತ್ರದಲ್ಲಿ ಅಭಿನಯಿಸಿರುವ ಈ ನಟಿ ಈಗ ಶಾಸಕಿ. ಈಕೆಯ ಮಗಳು ಅನ್ಷು ಮಲ್ಲಿಕಾ (Anshu Malika) ಈಗ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುವ ತಯಾರಿಯಲ್ಲಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ)

First published: