ಹಾಂಕಾಂಗ್ನ ಖ್ಯಾತ ರೂಪದರ್ಶಿಯ ಎಲುಬುಗಳು, ತಲೆಬುರುಡೆ, ಕೂದಲು ಫ್ರಿಡ್ಜ್ ಹಾಗೂ ಸೂಪ್ ಪಾತ್ರೆಯಲ್ಲಿ ಪತ್ತೆಯಾಗಿದ್ದು ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ.
2/ 10
ಸಮುದ್ರ ತೀರದಲ್ಲಿರುವ ಮನೆಯೊಳಗೆ ರೂಪದರ್ಶಿ ಅಬಿ ಚಾಯ್ ಅವರ ದೇಹದ ಭಾಗಗಳು ಪತ್ತೆಹಚ್ಚಲಾಗದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಇದನ್ನು ಕಂಡು ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.
3/ 10
28 ವರ್ಷದ ಸೋಷಿಯಲ್ ಮೀಡಿಯಾ ಸೆಲೆಬ್ರಿಟಿಯಾಗಿದ್ದ ಅಬಿ ಸುಂದರಿಯಾಗಿದ್ದರು. ಅವರ ದೇಹದ ಭಾಗ ಫ್ರಿಡ್ಜ್ನಲ್ಲಿ ಪತ್ತೆಯಾದಾಗಿನಿಂದ ಈ ಪ್ರಕರಣ ಹೈಪ್ ಪಡೆದುಕೊಂಡಿದೆ.
4/ 10
ನಟಿಯ ತಲೆ ಬುರುಡೆ ಹಾಗೂ ಎದೆ ಗೂಡು ದೊಡ್ಡ ಸೂಪ್ ಪಾತ್ರೆಯಲ್ಲಿ ಪತ್ತೆಯಾಗಿದೆ. ಲುಂಗ್ ಮೆಯ್ನಲ್ಲಿದ್ದ ಪ್ರಾಪರ್ಟಿಯಲ್ಲಿ ಇದು ಲಭ್ಯವಾಗಿದೆ.
5/ 10
ಪೊಲೀಸ್ ಅಧಿಕಾರಿ ಅಲನ್ ಚಂಗ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಯಾವುದೇ ಚರ್ಮದ ಭಾಗ, ಮಾಂಸ ಪತ್ತೆಯಾಗಿಲ್ಲ. ಆಕೆಯ ಎಲುಬು ಮಾತ್ರ ಉಳಿಯುವಷ್ಟು ದೇಹದ ಅಂಗಗಳನ್ನು ಬೇಯಿಸಲಾಗಿದೆ ಎಂದಿದ್ದಾರೆ.
6/ 10
ಯುವತಿಯ ಮೂಳೆಗಳಲ್ಲಿ ಬಲವಾದ ಒಂದು ಗಾಯದ ತೂತು ಕಾಣಿಸಿದ್ದು ದೈಹಿಕವಾಗಿ ಹಲ್ಲೆ ಮಾಡಿಯೇ ಸಾಯಿಸಲಾಗಿದೆ ಎನ್ನಲಾಗಿದೆ.
7/ 10
100 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ಒಳಗೊಂಡ ಬೃಹತ್ ಕಾರ್ಯಾಚರಣೆಗೆ ಆದೇಶಿಸಲಾಗಿತ್ತು. ತೈ ಪೋ ಗ್ರಾಮದ ಅಪರಾಧದ ಸ್ಥಳದ ಬಳಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಶಂಕಿತ ವ್ಯಕ್ತಿಯೊಬ್ಬರು ಫ್ಲಾಟ್‌ನಿಂದ ಚೀಲಗಳನ್ನು ಹಿಡಿದು ಚಲಿಸುತ್ತಿರುವುದನ್ನು ಕಂಡುಬಂದಿತ್ತು. ಅಲ್ಲಿ ಯುವತಿಯ ದೇಹದ ಭಾಗಗಳು ಹತ್ತಿರದ ತ್ಯಾಜ್ಯದಲ್ಲಿ ಕಂಡುಬಂದವು.
8/ 10
Instagram ನಲ್ಲಿ 100,000 ಕ್ಕೂ ಹೆಚ್ಚು ಫಾಲೋವರ್ಸ್ಗಳನ್ನು ಹೊಂದಿರುವ ಚಾಯ್ ಫೆಬ್ರವರಿ 21 ರಂದು ಕಾಣೆಯಾಗಿದ್ದರು. ಫೆಬ್ರವರಿ 19 ರಂದು, ಫ್ಯಾಶನ್ ಮ್ಯಾಗಜೀನ್ L'Officiel Monaco ಫೋಟೋಶೂಟ್ ಅವರ ಕೊನೆಯ ಸೋಷಿಯಲ್ ಮೀಡಿಯಾ ಪೋಸ್ಟ್ ಆಗಿತ್ತು.
9/ 10
ಪೊಲೀಸರ ಪ್ರಕಾರ ಚಾಯ್ ತನ್ನ ಮಾಜಿ ಪತಿ ಮತ್ತು ಅವರ ಕುಟುಂಬದೊಂದಿಗೆ ಹತ್ತಾರು ಮಿಲಿಯನ್ ಹಾಂಗ್ ಕಾಂಗ್ ಡಾಲರ್ ಬೆಲೆಬಾಳುವ ಐಷಾರಾಮಿ ಆಸ್ತಿಯನ್ನು ಒಳಗೊಂಡ ಹಣಕಾಸಿನ ವಿಚಾರಗಳ ಮಧ್ಯೆ ಸಿಲುಕಿದ್ದರು.
10/ 10
ಚಾಯ್ ಅವರಿಗೆ 3 ರಿಂದ 10 ವರ್ಷದೊಳಗಿನ ನಾಲ್ಕು ಮಕ್ಕಳಿದ್ದಾರೆ. ಅಲೆಕ್ಸ್ ಕ್ವಾಂಗ್ ಇಬ್ಬರು ಮಕ್ಕಳ ತಂದೆಯಾಗಿದ್ದು, ಅವರನ್ನು ಚಾಯ್ ಅವರ ತಾಯಿ ನೋಡಿಕೊಳ್ಳುತ್ತಿದ್ದಾರೆ.
First published:
110
Model Abby Choi: ಸೂಪ್ ಪಾತ್ರೆಯಲ್ಲಿ ಸಿಕ್ತು ಕಾಣೆಯಾಗಿದ್ದ ಮಾಡೆಲ್ನ ತಲೆ!