Tanya Fear: ಕಾಣೆಯಾಗಿದ್ದ ಖ್ಯಾತ ನಟಿ ಪತ್ತೆ! ಎಲ್ಲಿದ್ದರು ಇಲ್ಲಿ ತನಕ?

Tanya Fear: 31 ವರ್ಷ ವಯಸ್ಸಿನ ತಾನ್ಯಾ ಫಿಯರ್ ಅವರು ಲಾಸ್ ಏಂಜಲೀಸ್​ನಿಂದ ನಾಪತ್ತೆಯಾಗಿದ್ದಾರೆ ಎಂದು ಅಮೆರಿಕ ಮಾಧ್ಯಮಗಳು ಕೂಡ ವರದಿ ಮಾಡಿತ್ತು. ಇತ್ತೀಚೆಗೆ ಅಮೆರಿಕಕ್ಕೆ ತೆರಳಿದ್ದ ನಟಿ ಇದ್ದಕ್ಕಿಂದ್ದಂತೆ ನಾಪತ್ತೆಯಾಗಿರುವುದು ಅನೇಕರಿಗೆ ಅನುಮಾನ ಮೂಡಿಸಿತ್ತು.

First published: