21 ವರ್ಷಗಳ ನಂತರ, ಹರ್ನಾಜ್ ಕೌರ್ ಸಂಧು ಮತ್ತೊಮ್ಮೆ ಭಾರತಕ್ಕಾಗಿ ಮಿಸ್ ಯೂನಿವರ್ಸ್ 2021 ಪ್ರಶಸ್ತಿಯನ್ನು ಗೆದ್ದಿದ್ದಾರೆ. ಹರ್ನಾಜ್ ತನ್ನ ಸೌಂದರ್ಯದಿಂದ ಎಲ್ಲರನ್ನೂ ಬೆರಗುಗೊಳಿಸಿದ್ದಳು. ಇಂದು, ಮೂರು ತಿಂಗಳ ನಂತರ ತೂಕ ಹೆಚ್ಚಿಸಿಕೊಂಡಿದ್ದಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು.
2/ 8
ಹರ್ನಾಜ್ ಸಂಧು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿದ ನಂತರವೂ, ಅವರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅನೇಕ ಬಾರಿ ಕಾಣಿಸಿಕೊಂಡರು, ಆದರೆ ಈಗ ಹರ್ನಾಜ್ ಸಂಧು ತಮ್ಮ ನೋಟವನ್ನು ಸಂಪೂರ್ಣವಾಗಿ ಬದಲಾಯಿಸಿದ್ದಾರೆ. ಅವರ ದೇಹದ ರೂಪಾಂತರವು ಅದ್ಭುತವಾಗಿದೆ. ಟ್ರೋಲ್ ಆದ ಬಳಿಕ ತಮ್ಮ ತೂಕ ಇಳಿಸಿಕೊಂಡಿದ್ದರು.
3/ 8
ಹರ್ನಾಜ್ ಕೌರ್ ಸಂಧು ಅವರು ತನಗೆ ಸೆಲಿಯಾಕ್ ಎಂಬ ಕಾಯಿಲೆ ಇದೆ ಎಂದು ಟ್ರೋಲ್ ಮಾಡಿದ ನಂತರ ಬಹಿರಂಗಪಡಿಸಿದ್ದರು.ಆದರೆ ಈಗ ಅವರು ತಮ್ಮ ತೂಕವನ್ನು ಕಳೆದುಕೊಂಡಿದ್ದಾರೆ ಮತ್ತು ಈ ಕಾರಣದಿಂದಾಗಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಾಗುತ್ತಿದ್ದಾರೆ.
4/ 8
ಹರ್ನಾಜ್ ಸಂಧು ಅವರು ಸೊಲಿಯಾಕ್ ಕಾಯಿಲೆಯಿಂದ ಬಳಲುತ್ತಿದ್ದಾರೆ.ಅವರು ಗ್ಲುಟಮ್ ಅಲರ್ಜಿ ಇದೆ ಎ.ದು ಹೇಳಿದ್ದರು. ಇದು ಕರುಳಿಗೆ ಸಂಬಂಧ ಪಟ್ಟ ಕಾಯಿಲೆ.
5/ 8
ಹರ್ನಾಜ್ ಸಂಧು ತಮ್ಮ ಕೆಲವು ಹೊಸ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರಗಳಲ್ಲಿ ಹನ್ರಾಜ್ ಮೊದಲಿನಂತೆ ಸ್ಲಿಮ್ ಆಗಿ ಕಾಣುತ್ತಿದ್ದಾರೆ. ಎಲ್ಲಾ ಚಿತ್ರಗಳಲ್ಲಿ ಅವರು ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ.
6/ 8
ಈ ಚಿತ್ರಗಳನ್ನು ನೋಡಿದ ಅಭಿಮಾನಿಗಳು ಕೂಡ ಹರ್ನಾಜ್ ಅವರನ್ನು ಹೊಗಳುತ್ತಿದ್ದಾರೆ. ಹೊಸ ಲುಕ್ನಿಂದ ಇಂಟರ್ನೆಟ್ಗೆ ಹರ್ನಾಜ್ ಬೆಂಕಿ ಹಚ್ಚಿದ್ದಾರೆ.
7/ 8
ಹರ್ನಾಜ್ ಸಂಧು ಕೇವಲ ಎರಡೇ ತಿಂಗಳಲ್ಲಿ ತಮ್ಮ ತೂಕವನ್ನು ಸಾಕಷ್ಟು ಕಡಿಮೆ ಮಾಡಿಕೊಂಡಿದ್ದಾರೆ. ವೀಡಿಯೋ ಒಂದರಲ್ಲಿ ಕೆಂಪು ಗೌನ್ನಲ್ಲಿ ತುಂಬಾ ಚೆನ್ನಾಗಿ ಕಾಣುತ್ತಿದ್ದಾರೆ.
8/ 8
ಹರ್ನಾಜ್ ಸಂಧು ಅವರ ಈ ಅವತಾರವನ್ನು ಅಭಿಮಾನಿಗಳು ಇಷ್ಟಪಡುತ್ತಿದ್ದಾರೆ. ಜನರು ಆಕೆಯ ಮನಮೋಹಕ ಚಿತ್ರಗಳು ಮತ್ತು ಸ್ಲಿಮ್ ನೋಟವನ್ನು ಪ್ರೀತಿಸುತ್ತಿದ್ದಾರೆ.