Harnaaz Sandhu: ಭುವನ ಸುಂದರಿ ಹರ್ನಾಜ್ ಸಂಧು ಲೇಟೆಸ್ಟ್ ಫೋಟೋಸ್ ಫುಲ್ ವೈರಲ್

ಸದಾ ಸುದ್ದಿಯಲ್ಲಿರುವ ಇವರು ಸದ್ಯ ನ್ಯೂಯಾರ್ಕ್ ನಗರದಲ್ಲಿದ್ದಾರೆ. ಭಾರತದಲ್ಲಿ ಮೂರನೇ ಭುವನ ಸುಂದರಿ ಪಟ್ಟವೇರಿದ  ಸಂಧು ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೊಸ ಲುಕ್​​ನೊಂದಿಗೆ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ.

First published: