Miss India Sini shetty: ಸಿನಿ ಶೆಟ್ಟಿ ಮಿಸ್​ ಇಂಡಿಯಾ ಆಗಲು ಇವರೇ ಕಾರಣವಂತೆ, ರಹಸ್ಯ ಬಿಚ್ಚಿಟ್ಟ ಸುಂದರಿ

ಮಿಸ್ ಇಂಡಿಯಾ ಪಟ್ಟವನ್ನು ಮುಡುಗೇರಿಸಿಕೊಂಡ ಬಳಿಕ ಸಿನಿ ಶೆಟ್ಟಿ ಉಡುಪಿಯ ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಕುಟುಂಬ ಸಮೇತವಾಗಿ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.

First published: