ಮಿರ್ಜಾಪುರ್ ರಿಸೀಸ್ ಹಾಗೂ ರಯೀಸ್ ಸಿನಿಮಾದಲ್ಲಿ ನಟಿಸಿ ಫೇಮಸ್ ಆದ ಶಹನವಾಜ್ ಪ್ರಧಾನ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ನಟ ಯಶಪಾಲ್ ಶರ್ಮಾ ಹೇಳಿದ್ದಾರೆ.
2/ 7
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಧಾನ್ ಅವರು ತೀವ್ರ ಎದೆನೋವಿನಿಂದಾಗಿ ಪ್ರಜ್ಞಾಹೀನರಾಗಿ ಬಿದ್ದು ಹೃದಯಾಘಾತಕ್ಕೆ ಒಳಗಾಗಿದ್ದರು. ತಕ್ಷಣ ಅವರನ್ನು ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ಕರೆದೊಯ್ದರೂ ವೈದ್ಯರು ಆತನನ್ನು ಬದುಕಿಸಲು ಸಾಧ್ಯವಾಗಲಿಲ್ಲ.
3/ 7
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶರ್ಮಾ ಅವರು ಘಟನೆಯ ವಿವರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಕಲಾವಿದ ಶಹವಾಜ್ ಅವರಿಗೆ ಹೃದಯಾಘಾತವಾಗಿದೆ.
4/ 7
ಜನರ ಸಹಾಯದಿಂದ ಇಡೀ ಕಾರ್ಯಕ್ರಮವನ್ನು ನಿಲ್ಲಿಸಲಾಯಿತು. ಅವರನ್ನು ಎತ್ತಿಕೊಂಡು ಹತ್ತಿರದ ಕೋಕಿಲಾಬೆನ್ ಆಸ್ಪತ್ರೆಗೆ ಕರೆದೊಯ್ದರು. ಆದರೆ ಯಾರೂ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ, ಅವರು ನಿಧನರಾದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಶರ್ಮಾ ಬರೆದಿದ್ದಾರೆ.
5/ 7
ಪ್ರಧಾನ್ ಅವರು M.S ಧೋನಿ ಚಿತ್ರದಲ್ಲಿ ನಟಿಸಿದ್ದಾರೆ. ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ, ಖುದಾ ಹಾಫಿಜ್, ರಯೀಸ್ ಮತ್ತು ಫ್ಯಾಂಟಮ್; ವೆಬ್ ಸಿರೀಸ್ ದಿ ಫ್ಯಾಮಿಲಿ ಮ್ಯಾನ್ನಲ್ಲಿ ನಟಿಸಿದ್ದಾರೆ.
6/ 7
ಮಿರ್ಜಾಪುರದಲ್ಲಿ ಪ್ರಧಾನ್ ಅವರೊಂದಿಗೆ ಕೆಲಸ ಮಾಡಿದ ರಾಜೇಶ್ ತೈಲಂಗ್ ಅವರು ಟ್ವಿಟರ್ ಪೋಸ್ಟ್‌ನಲ್ಲಿ ನಟನಿಗೆ ಗೌರವ ಸಲ್ಲಿಸಿದ್ದಾರೆ.
7/ 7
ಶಾಹನವಾಜ್ ಭಾಯ್ ಅಂತಿಮ ನಮನಗಳು. ನೀವು ಅದ್ಭುತ ವ್ಯಕ್ತಿ ಮತ್ತು ಉತ್ತಮ ನಟ. ಮಿರ್ಜಾಪುರ್‌ನಲ್ಲಿ ನಿಮ್ಮೊಂದಿಗೆ ಕೆಲಸ ಮಾಡುವಾಗ ಉತ್ತಮ ಸಮಯವನ್ನು ಕಳೆದಿದ್ದೇವೆ ಎಂದು ಬರೆದಿದ್ದಾರೆ.
First published:
17
Mirzapur Actor: ಅವಾರ್ಡ್ ಫಂಕ್ಷನ್ನಲ್ಲಿ ಮಿರ್ಜಾಪುರ್ ನಟ ಹೃದಯಾಘಾತದಿಂದ ಸಾವು