PV Sindhu with Roja: ಮಂತ್ರಿ ರೋಜಾ ಜೊತೆ ಪಿ.ವಿ.ಸಿಂಧು ಡಿನ್ನರ್, ಸೆಲ್ಫೀ ಫೋಟೋಸ್ ನೋಡಿ

ತೆಲುಗಿನ ಹೆಸರಾಂತ ನಟಿ, ಸಚಿವೆ ರೋಜಾ ಅಂದಾಕ್ಷಣ ನೆನಪಾಗೋದು ಹೂವಾ ರೋಜಾ ಹೂವಾ ಅನ್ನೋ ಸಾಂಗ್. ಇನ್ನು ಬ್ಯಾಡ್ಮಿಂಟನ್ ಅಂದಾಕ್ಷಣ ಪಿ.ವಿ.ಸಿಂಧು ನೆನಪಾಗ್ತಾರೆ. ಇತ್ತೀಚೆಗಷ್ಟೇ ನಡೆದ ಕಾಮನ್​​ವೆಲ್ತ್ ಗೇಮ್​ನಲ್ಲೂ ಪಿ.ವಿ.ಸಿಂಧು ಚಿನ್ನದ ಪದಕ ಗೆದ್ದಿದ್ದರು. ಇಂದು ಹೈದ್ರಾಬಾದ್​ನಲ್ಲಿ ನಟಿ ರೋಜಾ ಮತ್ತು ಪಿ.ವಿ.ಸಿಂಧು ಭೇಟಿಯಾಗಿದ್ದಾರೆ. ಅದರ ಫೋಟೋಸ್ ಇಲ್ಲಿದೆ.

First published: